ಇನ್ನು ಎಲ್​ಪಿಜಿ ಸಿಲಿಂಡರ್​ಗೂ ಬರಲಿದೆ ಕ್ಯೂಆರ್​ ಕೋಡ್​!

ನವದೆಹಲಿ: ಇತ್ತೀಚೆಗೆ ವಿದೇಶಿ ಸುದ್ದಿವಾಹಿನಿಯಲ್ಲಿ ಸಂದರ್ಶಕಿಗೆ ಖಡಕ್​ ಉತ್ತರ ಕೊಟ್ಟು ಕೇಂದ್ರ ಮಂತ್ರಿ ಹರ್​ದೀಪ್​ಸಿಂಗ್​ ಪುರಿ ದೇಶಾದ್ಯಂತ ಜನರ ಮನಸ್ಸನ್ನು ಗೆದ್ದಿದ್ದರು. ಈಗ ಅವರು ಎಲ್​ಪಿಜಿ ಸಿಲಿಂಡರ್​ ಮೇಲೆ ಕ್ಯೂಆರ್​ ಕೋಡ್​ ಅಂಟಿಸಿ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ. ಕಳ್ಳತನವನ್ನು ನಿಯಂತ್ರಿಸಿ ಟ್ರ್ಯಾಕಿಂಗ್ ನಡೆಸಲು ಎಲ್​ಪಿಜಿ ಸಿಲಿಂಡರ್‌ಗಳು ಶೀಘ್ರದಲ್ಲೇ ಕ್ಯೂಆರ್​ ಕೋಡ್‌ಗಳೊಂದಿಗೆ ಬರಲಿವೆ. ಈ ಮಾಹಿತಿಯನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಇಂದು (ಬುಧವಾರ) ಪ್ರಕಟಿಸಿದ್ದಾರೆ. ಮೊಬೈಲ್​ನಿಂದ ಸುಲಭವಾಗಿ ಸ್ಕ್ಯಾನ್​ ಮಾಡಬಹುದಾದ ಕ್ಯೂಆರ್​ ಕೋಡ್‌ಅನ್ನು … Continue reading ಇನ್ನು ಎಲ್​ಪಿಜಿ ಸಿಲಿಂಡರ್​ಗೂ ಬರಲಿದೆ ಕ್ಯೂಆರ್​ ಕೋಡ್​!