ಭಾರಿ ಇಳಿಕೆಯಾಗಲಿದೆ ಎಲ್​ಪಿಜಿ ಬೆಲೆ; ಸಿಎನ್​ಜಿ, ಪಿಎನ್​ಜಿ ದರವೂ ಕುಸಿತ

ನವದೆಹಲಿ: ಅಡುಗೆ ಅನಿಲ ಹಾಗೂ ಸಾಂದ್ರಿಕೃತ ನೈಸರ್ಗಿಕ ಅನಿಲ ( ಸಿಎನ್​ಜಿ) ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೈಸರ್ಗಿಕ ಅನಿಲದ ದರದಲ್ಲಿ ಇಳಿಕೆಯಾಗಲಿರುವ ಕಾರಣ, ಕಳೆದೊಂದು ದಶಕಕ್ಕೆ ಹೋಲಿಸಿದಲ್ಲಿ ಅತಿ ಕಡಿಮೆಯಾಗುವ ಸಾಧ್ಯತೆ ಇದೆ. ಹಣದುಬ್ಬರದ ಕಾರಣದಿಂದಾಗಿ ತೈಲ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಆದರೆ, ಎಲ್​ಪಿಜಿ, ಸಿಎನ್​ಜಿ ಹಾಗೂ ಪಿಎನ್​ಜಿ ( ಕೊಳವೆ ಮೂಲಕ ಪೂರೈಸಲಾಗುವ ನೈಸರ್ಗಿಕ ಅನಿಲ) ಬೆಲೆಯಲ್ಲಿ ಇಳಿಕೆಯಾಗಲಿದೆ. ಇದನ್ನೂ ಓದಿ; ಅಕ್ಟೋಬರ್​ 4 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ  ನೈಸರ್ಗಿಕ … Continue reading ಭಾರಿ ಇಳಿಕೆಯಾಗಲಿದೆ ಎಲ್​ಪಿಜಿ ಬೆಲೆ; ಸಿಎನ್​ಜಿ, ಪಿಎನ್​ಜಿ ದರವೂ ಕುಸಿತ