ಭಾರತಕ್ಕೆ ಮತ್ತೊಂದು ಪದಕ ಗ್ಯಾರಂಟಿ! ಬಾಕ್ಸಿಂಗ್​ನಲ್ಲಿ ಸೆಮಿಫೈನಲ್ಸ್ ತಲುಪಿದ ಲವ್ಲೀನಾ ಬೊರ್ಗೊಹೈನ್

ಟೋಕಿಯೋ : ಬಾಕ್ಸಿಂಗ್​ ವೆಲ್ಟರ್ ಕ್ಯಾಟಗರಿಯಲ್ಲಿ ಭಾರತದ ಲವ್ಲೀನಾ ಬೊರ್ಗೊಹೈನ್ ಸೆಮಿಫೈನಲ್ಸ್​ ತಲುಪಿದ್ದು, ಟೋಕಿಯೋ ಒಲಿಂಪಿಕ್ಸ್​ನಲ್ಲಿ ದೇಶಕ್ಕೆ ಎರಡನೇ ಪದಕ ಗ್ಯಾರಂಟಿಯಾಗಿದೆ. ಇಂದು ನಡೆದ ಕ್ವಾರ್ಟರ್​ ಫೈನಲ್ಸ್​ ಪಂದ್ಯದಲ್ಲಿ ಲವ್ಲೀನಾ ಅವರು, ಚೀನಾದ ಚೆನ್ ನೈನ್-ಚಿನ್ ಅವರನ್ನು 4:1 ಸ್ಕೋರ್​ನಿಂದ ಮಣಿಸಿದ್ದಾರೆ. ಬಾಕ್ಸಿಂಗ್​ ವೆಲ್ಟರ್​ (64-69 ಕೆಜಿ) ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ, ಮೊದಲ ರೌಂಡ್​ನಲ್ಲಿ ಐವರು ಜಡ್ಜ್​ಗಳಲ್ಲಿ ಮೂವರು ಲವ್ಲೀನಾ ಪರವಾಗಿ ತೀರ್ಪು ಕೊಟ್ಟ ಹಿನ್ನೆಲೆಯಲ್ಲಿ 3:2 ಸ್ಕೋರ್​ ಬಂತು. ಎರಡನೇ ರೌಂಡ್​ನಲ್ಲಿ ಸರ್ವಾನುಮತವಾಗಿ ಲವ್ಲೀನಾ ಪರ … Continue reading ಭಾರತಕ್ಕೆ ಮತ್ತೊಂದು ಪದಕ ಗ್ಯಾರಂಟಿ! ಬಾಕ್ಸಿಂಗ್​ನಲ್ಲಿ ಸೆಮಿಫೈನಲ್ಸ್ ತಲುಪಿದ ಲವ್ಲೀನಾ ಬೊರ್ಗೊಹೈನ್