ಪ್ರೇಯಸಿನಾ ಅಥವಾ ಪಾಕ್​ ಏಜೆಂಟಾ? ವಿಚಾರಣೆ ವೇಳೆ ಅನುಮಾನ ಮೂಡಿಸಿದ ಸೀಮಾ ನಡೆ

ನವದೆಹಲಿ: ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್​ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಈಕೆ ನಿಜವಾಗಿಯೂ ಪ್ರೀತಿಯನ್ನು ಅರಸಿ ಬಂದಿದ್ದಾಳಾ? ಅಥವಾ ಪಾಕಿಸ್ತಾನದ ಏಜೆಂಟ್​ ಇರಬಹುದಾ? ಎಂಬ ಸಂಶಯ ವ್ಯಕ್ತವಾಗಿದ್ದು, ಆಕೆಯ ನಡೆ ದಿನದಿಂದ ದಿನಕ್ಕೆ ನಿಗೂಢತೆಯನ್ನು ಹೆಚ್ಚಿಸುತ್ತಿದೆ. ಇದರ ನಡುವೆ ನಿನ್ನೆ (ಜು.18) ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ಪಡೆ ಸೀಮಾಳನ್ನು ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಸೋಮವಾರ (ಜು. 17) 8 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಹಲವು … Continue reading ಪ್ರೇಯಸಿನಾ ಅಥವಾ ಪಾಕ್​ ಏಜೆಂಟಾ? ವಿಚಾರಣೆ ವೇಳೆ ಅನುಮಾನ ಮೂಡಿಸಿದ ಸೀಮಾ ನಡೆ