ಲವ್ ಮೀ ಆರ್ ಹೇಟ್ ಮೀ; ಇದು ರಚಿತಾ ಹೊಸ ಚಿತ್ರದ ಹೆಸರು

ಬೆಂಗಳೂರು: ದೀಪಕ್ ಗಂಗಾಧರ್ ನಿರ್ದೇಶನದ ಹೊಸ ಚಿತ್ರದಲ್ಲಿ ‘ಡಾರ್ಲಿಂಗ್’ ಕೃಷ್ಣ ಮತ್ತು ರಚಿತಾ ರಾಮ್ ಜತೆಯಾಗಿ ನಟಿಸುತ್ತಿದ್ದಾರೆ ಎಂದು ಓದಿದ್ದು ನೆನಪಿದೆ ತಾನೇ? ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರ ಏಪ್ರಿಲ್​ನಲ್ಲಿ ಶುರುವಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಚಿತ್ರ ಮುಂದಕ್ಕೆ ಹೋಗಿದೆ. ಯಾವಾಗ ಶುರುವಾಗಬಹುದು ಎಂದು ನಿಖರವಾಗಿ ಹೇಳಲು ಚಿತ್ರತಂಡಕ್ಕೂ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ, ಚಿತ್ರದ ಹೆಸರನ್ನು ಚಿತ್ರತಂಡ ಶುಕ್ರವಾರ ಅಧಿಕೃತವಾಗಿ ಅನಾವರಣಗೊಳಿಸಿದೆ. ಚಿತ್ರಕ್ಕೆ ‘ಲವ್ ಮೀ ಆರ್ ಹೇಟ್ ಮೀ’ ಎಂಬ ಹೆಸರನ್ನು ಇಡಲಾಗಿದೆ. ಹೆಸರು ಕೇಳಿದರೆ, … Continue reading ಲವ್ ಮೀ ಆರ್ ಹೇಟ್ ಮೀ; ಇದು ರಚಿತಾ ಹೊಸ ಚಿತ್ರದ ಹೆಸರು