‘ಜೈಲಲ್ಲಿ ನನ್ನ ರೇಪ್​ ಮಾಡಿದರು, ಕಿಸ್​ ಮಾಡೆಂದು ಹಿಂಸಿಸಿದರು!’ ಜೈಲುವಾಸದ ಅನುಭವ ಹಂಚಿಕೊಂಡ ಸಾಮಾಜಿಕ ಕಾರ್ಯಕರ್ತೆ

ರಿಯಾದ್​: ಸೌದಿ ಅರೇಬಿಯಾದ ಜೈಲಲ್ಲಿ 1001 ದಿನಗಳ ಜೈಲುವಾಸ ಪೂರೈಸಿ ಇದೀಗ ಹೊರಗೆ ಬಂದಿರುವ ಸಾಮಾಜಿಕ ಕಾರ್ಯಕರ್ತೆ ಲೌಜೈನ್​ ಅಲ್​ ಹಥ್ಲೌಲ್ ಜೈಲಲ್ಲಿ ತಾನು ಅನುಭವಿಸಿದ ನರಕ ಯಾತನೆಯನ್ನು ಹೇಳಿಕೊಂಡಿದ್ದಾರೆ. ಜೈಲಲ್ಲಿ ವಿಚಾರಣೆಗೆ ಬರುತ್ತಿದ್ದವರು ನನ್ನನ್ನು ರೇಪ್​ ಮಾಡಿದರು, ಕಿಸ್​ ಮಾಡೆಂದು ಹಿಂಸೆ ಕೊಟ್ಟರು ಎಂದು ಆಕೆ ಹೇಳಿಕೊಂಡಿದ್ದಾರೆ. ಲೌಜೈನ್ ಅಲ್ ಹಥ್ಲೌಲ್ ಸೌದಿ ಅರೇಬಿಯಾದಲ್ಲಿರುವ ಹೆಣ್ಣು ಗಂಡಿನ ಅಸಮಾನತೆ ಬಗ್ಗೆ ಧ್ವನಿ ಎತ್ತಿದ ಮಹಿಳೆ. ಸೌದಿಯಲ್ಲಿ ಕಾರುಗಳನ್ನು ಓಡಿಸಲು ಹೆಣ್ಣು ಮಕ್ಕಳಿಗೆ ಏಕೆ ಅನುಮತಿ ಇಲ್ಲ? … Continue reading ‘ಜೈಲಲ್ಲಿ ನನ್ನ ರೇಪ್​ ಮಾಡಿದರು, ಕಿಸ್​ ಮಾಡೆಂದು ಹಿಂಸಿಸಿದರು!’ ಜೈಲುವಾಸದ ಅನುಭವ ಹಂಚಿಕೊಂಡ ಸಾಮಾಜಿಕ ಕಾರ್ಯಕರ್ತೆ