ಪ್ರವಾಸದ ವೇಳೆ ಲಗ್ಗೇಜ್ ಬ್ಯಾಗ್ ಕಳೆದು ಹೋಯ್ತೆಂದು ಈ ಮಹಿಳೆ ಮಾಡಿದ್ದೇನು ಗೊತ್ತಾ?

ಸ್ಕಾಟ್ಲೆಂಡ್: ಅರ್ಮರ್ ಎಂಬ ಸ್ಕಾಟಿಷ್ ಮಹಿಳೆಯೊಬ್ಬಳು ತನ್ನ ಕುಟುಂಬದೊಂದಿಗೆ ಟರ್ಕಿ ದೇಶಕ್ಕೆ ಪ್ರವಾಸ ಹೋಗಿದ್ದಳು. ಈ ವೇಳೆ ಲಗ್ಗೇಜ್ ಇದ್ದ ಸೂಟ್​ಕೇಸ್ ಕಳುವಾಗಿದೆ. ಇದಿರಿಂದ ಧರಿಸಲು ತಂದಿದ್ದ ಬಟ್ಟೆ ಇಲ್ಲದಾಗಿ ಕೊನೆಗೆ ತನ್ನ ಮಕ್ಕಳ ಬಟ್ಟೆ ಧರಿಸುತ್ತಿದ್ದಳು ಎಂಬ ಸಂಗತಿಯೊಂದು ವರದಿಯಾಗಿದೆ. ಈ ಘಟನೆ ನಡೆದು 5 ತಿಂಗಳ ನಂತರ ಸೂಟ್​ಕೇಸ್ ಮರಳಿ ಮಹಿಳೆ ಲಭ್ಯವಾಗಿದೆ. ಕಳೆದ ಜುಲೈನಲ್ಲಿ 42 ವರ್ಷದ ಸ್ಕಾಟಿಷ್ ಮಹಿಳೆ ಅರ್ಮರ್ ದಲಮನ್‌ನಲ್ಲಿರುವ ಲಿಬರ್ಟಿ ಫ್ಯಾಬೇ ಎಂಬ ರೆಸಾರ್ಟ್‌ಗೆ ಎರಡು ವಾರಗಳ ಸುದೀರ್ಘ … Continue reading ಪ್ರವಾಸದ ವೇಳೆ ಲಗ್ಗೇಜ್ ಬ್ಯಾಗ್ ಕಳೆದು ಹೋಯ್ತೆಂದು ಈ ಮಹಿಳೆ ಮಾಡಿದ್ದೇನು ಗೊತ್ತಾ?