ಲೈಂಗಿಕ ಸುಖದ ನಷ್ಟ ಅನುಭವಿಸಿದ್ದೇನೆ! 10 ಸಾವಿರ ಕೋಟಿ ರೂ. ಪರಿಹಾರ ಕೋರಿ ಕೋರ್ಟ್​ ಮೆಟ್ಟಿಲೇರಿದ ವ್ಯಕ್ತಿ

ಭೋಪಾಲ್​: ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ಗ್ಯಾಂಗ್​ರೇಪ್​​ ಪ್ರಕರಣದಿಂದ ಖುಲಾಸೆಗೊಂಡಿರುವ ಮಧ್ಯ ಪ್ರದೇಶದ ರಾಟ್ಲಮ್​ ಮೂಲದ ಬುಡಕಟ್ಟು ಜನಾಂಗದ ವ್ಯಕ್ತಿ, ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದು, 10,000 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟು ಸರ್ಕಾರದ ವಿರುದ್ಧ ದಾವೆ ಹೂಡಿದ್ದಾನೆ. ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ 666 ದಿನ ಜೈಲಿನಲ್ಲಿ ಶಿಕ್ಷೆ ಅನುಭವಿಸುವಂತೆ ಮಾಡಲಾಯಿತು. ಶಿಕ್ಷೆಯ ಅವಧಿಯಲ್ಲಿ ನನ್ನ ಪತ್ನಿಯಿಂದ ದೂರವಾಗಿ ದೇವರು ಮಾನವನಿಗೆ ಉಡುಗೊರೆಯಾಗಿ ನೀಡಿರುವಂತಹ ಲೈಂಗಿಕ ಸುಖದ ನಷ್ಟವನ್ನು ಅನುಭವಿಸಿದ್ದೇನೆ. ಅಲ್ಲದೆ, ಸಾಕಷ್ಟು ಭಾವನಾತ್ಮಕ … Continue reading ಲೈಂಗಿಕ ಸುಖದ ನಷ್ಟ ಅನುಭವಿಸಿದ್ದೇನೆ! 10 ಸಾವಿರ ಕೋಟಿ ರೂ. ಪರಿಹಾರ ಕೋರಿ ಕೋರ್ಟ್​ ಮೆಟ್ಟಿಲೇರಿದ ವ್ಯಕ್ತಿ