ರೋಹಿತ್​ಗೆ ವರವಾಯ್ತು ಮುಂಬೈ ಇಂಡಿಯನ್ಸ್​ ನಾಯಕತ್ವ ಬದಲಾವಣೆ! ಇದಕ್ಕಿಂತ ಸಾಕ್ಷಿ ಬೇಕಾ?

ನವದೆಹಲಿ: ಮಾರ್ಚ್​ 22 ರಿಂದ ಆರಂಭವಾಗಿರುವ 17ನೇ ಐಪಿಎಲ್​ ಸೀಸನ್​ ಅನೇಕ ಹೊಸ ವಿಷಯಗಳಿಗೆ ವೇದಿಕೆಯಾಗಿದೆ. ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಋತುವಿನ ಲೆಜೆಂಡರಿ ಬ್ಯಾಟ್ಸ್‌ಮನ್‌ಗಳು. ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ತೊರೆದು ವರ್ಷಗಳು ಕಳೆದಿವೆ. ಇನ್ನು ಹೊಸ ಸೀಸನ್​ ಆರಂಭಕ್ಕೂ ಒಂದು ಮುಂಚಿತವಾಗಿಯೇ ಧೋನಿ ನಾಯಕತ್ವದಿಂದ ಕೆಳಗಿಳಿದರು. ಧೋನಿ ಬದಲಿಗೆ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮಾಹಿ ಘೋಷಿಸಿದರು. ಆದರೆ ನಾಯಕತ್ವದ … Continue reading ರೋಹಿತ್​ಗೆ ವರವಾಯ್ತು ಮುಂಬೈ ಇಂಡಿಯನ್ಸ್​ ನಾಯಕತ್ವ ಬದಲಾವಣೆ! ಇದಕ್ಕಿಂತ ಸಾಕ್ಷಿ ಬೇಕಾ?