ಕುಂಭ ಮೇಳದಲ್ಲಿ ಟೆಂಟ್​ ಹಾಕಿ ಟೋಪಿ ಹಾಕಿದ್ರು; ಕೋಟಿ ಲೂಟಿ ಮಾಡಿ ಸಿಕ್ಕಿಬಿದ್ರು…

ಪ್ರಯಾಗ್​ ರಾಜ್​: ಕುಂಭ ಮೇಳದಲ್ಲಿ ಟೆಂಟ್​ ಹಾಕಿ ಟೋಪಿ ಹಾಕಲು ಯತ್ನಿಸಿದ ‘ಲಲ್ಲೂಜಿ ಆ್ಯಂಡ್​ ಸನ್ಸ್​’ ಈಗ ಸಿಕ್ಕಿಬಿದ್ದಿದ್ದಾರೆ. ಕುಂಭ ಮೇಳದ ಬಿಲ್ಲಲ್ಲೂ ಕೋಟಿಗಟ್ಟಲೆ ಲೂಟಿ ಮಾಡಲು ಹೋಗಿದ್ದ ಈ ಹನ್ನೊಂದು ಮಂದಿ ವಿರುದ್ಧ ಈಗ ಎಫ್​ಐಆರ್​ ದಾಖಲಾಗಿದೆ. ಹೌದು.. ಕುಂಭ ಮೇಳದ ಸಂದರ್ಭದಲ್ಲಿ ಟೆಂಟ್​, ಫರ್ನಿಚರ್ ಮತ್ತು ಲೌಡ್​ ಸ್ಪೀಕರ್​ ಒದಗಿಸುತ್ತಿದ್ದ ‘ಲಲ್ಲೂಜಿ ಆ್ಯಂಡ್ ಸನ್ಸ್’, ಅದರ ಸಲುವಾಗಿ ನೀಡುವ ಬಿಲ್​ನಲ್ಲಿ ಫೋರ್ಜರಿ ಮಾಡಿ ಕೋಟಿಗಟ್ಟಲೆ ಲೂಟಿ ಮಾಡಲು ಯತ್ನಿಸಿದ್ದಕ್ಕೆ ಈಗ ಕೇಸು ಜಡಿಯಲಾಗಿದೆ. 2019ರ … Continue reading ಕುಂಭ ಮೇಳದಲ್ಲಿ ಟೆಂಟ್​ ಹಾಕಿ ಟೋಪಿ ಹಾಕಿದ್ರು; ಕೋಟಿ ಲೂಟಿ ಮಾಡಿ ಸಿಕ್ಕಿಬಿದ್ರು…