ಮೂರು ವರ್ಷ ಹಿಂದಿನ ಕೊಲೆ ಯತ್ನ ರಹಸ್ಯ ಬಿಚ್ಚಿಟ್ಟ ಇಸ್ರೋ ವಿಜ್ಞಾನಿ: ದೋಸೆ ಚಟ್ನಿಯಲ್ಲಿ ವಿಷಪ್ರಾಶನ!

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾದ ತಪನ್​ ಮಿಶ್ರಾ ಅವರಿಗೆ ಮೂರು ವರ್ಷಗಳ ಹಿಂದೆ ವಿಷವುಣಿಸಿದ ಭಯಾನಕ ರಹಸ್ಯವೊಂದನ್ನು ಸ್ವತಃ ಮಿಶ್ರಾ ಅವರೇ ಜನರ ಮುಂದೆ ತೆರೆದಿಟ್ಟಿದ್ದಾರೆ. 2017, ಮಾರ್ಚ್​ 23ರಂದು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ಪ್ರಚಾರ ಸಂದರ್ಶನ ವೇಳೆ ಮಾರಣಾಂತಿಕ ಆರ್ಸೆನಿಕ್ ಟ್ರೈಆಕ್ಸೈಡ್ ವಿಷವನ್ನು ಗೊತ್ತಿಲ್ಲದೆಯೇ ನನಗೆ ನೀಡಿದ್ದರು ಎಂದು ಮಿಶ್ರಾ ಅವರು ಗಂಭೀರ ಆರೋಪ ಮಾಡಿದ್ದಾರೆ. ಬಹುಶಃ ವಿಷವನ್ನು ಸ್ನ್ಯಾಕ್ಸ್​ ಸೇವನೆಯ ಬಳಿಕ ಊಟದ ಸಮಯದಲ್ಲಿ ದೋಸೆಯ … Continue reading ಮೂರು ವರ್ಷ ಹಿಂದಿನ ಕೊಲೆ ಯತ್ನ ರಹಸ್ಯ ಬಿಚ್ಚಿಟ್ಟ ಇಸ್ರೋ ವಿಜ್ಞಾನಿ: ದೋಸೆ ಚಟ್ನಿಯಲ್ಲಿ ವಿಷಪ್ರಾಶನ!