ಭ್ರಷ್ಟ ಅಧಿಕಾರಿ ಮನೆ ಮೇಲೆ ಲೋಕಾಯಕ್ತ ದಾಳಿ; 15 ಗಂಟೆ ಕಳೆದರೂ ಮುಗಿಯದ ಪರಿಶೀಲನೆ; ರಾತ್ರಿ ಇಡೀ ನಡೆಯಲಿದೆ ಶೋಧ!

ತುಮಕೂರು: ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸುವುದು ಮುಂದುವರಿದಿದ್ದು, ಇಂದು ಕೆಐಡಿಬಿ ಅಧಿಕಾರಿಯೊಬ್ಬರ ಮನೆಯನ್ನು ಜಾಲಾಡಿದ್ದಾರೆ. ವಿಶೇಷವೆಂದರೆ 15 ಗಂಟೆಗಳಿಂದ ನಡೆಯುತ್ತಿರುವ ಪರಿಶೀಲನೆ ಇನ್ನೂ ಮುಗಿದಿಲ್ಲ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿ ಸಿ.ಎನ್.ಮೂರ್ತಿ ಎಂಬವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತತ 15 ಗಂಟೆಗಳಿಂದ ಪರಿಶೀಲನೆ ನಡೆಸಿದರೂ ಮುಗಿಯದಿರುವುದು ಅಚ್ಚರಿ ಮೂಡಿಸಿದೆ. ಇಂದು ಬೆಳಗ್ಗೆ 6 ಗಂಟೆಗೇ ದಾಳಿ ನಡೆದಿದ್ದು, ಸತತ ಪರಿಶೀಲನೆ ನಡೆಯುತ್ತಿದೆ. ಇದನ್ನೂ ಓದಿ: ಪೊಲೀಸರು … Continue reading ಭ್ರಷ್ಟ ಅಧಿಕಾರಿ ಮನೆ ಮೇಲೆ ಲೋಕಾಯಕ್ತ ದಾಳಿ; 15 ಗಂಟೆ ಕಳೆದರೂ ಮುಗಿಯದ ಪರಿಶೀಲನೆ; ರಾತ್ರಿ ಇಡೀ ನಡೆಯಲಿದೆ ಶೋಧ!