ಮಕ್ಕಳ ಪಡೆಯಲೂ ಸಿಗುತ್ತೆ ಸಾಲ; ಚೀನಾದ ಜಿಲಿನ್ ಪ್ರಾಂತ್ಯದಲ್ಲಿ ಜನಸಂಖ್ಯೆ ಹೆಚ್ಚಿಸಲು ಹೊಸ ಕ್ರಮ

ಬೀಜಿಂಗ್: ಅತ್ಯಂತ ವೇಗವಾಗಿ ಜನಸಂಖ್ಯೆ ಕುಸಿಯುತ್ತಿರುವ ಚೀನಾದ ಈಶಾನ್ಯ ಭಾಗದ ಜಿಲಿನ್ ಪ್ರಾಂತ್ಯದಲ್ಲಿ ಮಕ್ಕಳು ಪಡೆಯುವುದನ್ನು ಉತ್ತೇಜಿಸುವುದಕ್ಕೆ ‘ವಿವಾಹ ಮತ್ತು ಜನನ ಗ್ರಾಹಕ ಸಾಲಗಳು’ ಎಂಬ ವಿಶೇಷ ಸಾಲ ಮೇಳ ಹಮ್ಮಿಕೊಳ್ಳಲಾಗಿದೆ. ವಿವಾಹವಾದ ದಂಪತಿ ಮಕ್ಕಳನ್ನು ಪಡೆಯು ವುದಾದರೆ ಅಂತಹವರಿಗೆ 2 ಲಕ್ಷ ಯುವಾನ್ (23.56 ಲಕ್ಷ ರೂ.) ವಿಶೇಷ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್​ಗಳ ಮೂಲಕ ಒದಗಿಸುತ್ತಿದೆ. ದಂಪತಿ ಎಷ್ಟು ಮಕ್ಕಳನ್ನು ಹೊಂದಲು ಬಯಸುತ್ತಾರೆಂಬುದರ ಮೇಲೆ ಬಡ್ಡಿ ದರ ವ್ಯತ್ಯಾಸ ಆಗುತ್ತದೆ. ಮಗುವನ್ನು ಹೊಂದಲು … Continue reading ಮಕ್ಕಳ ಪಡೆಯಲೂ ಸಿಗುತ್ತೆ ಸಾಲ; ಚೀನಾದ ಜಿಲಿನ್ ಪ್ರಾಂತ್ಯದಲ್ಲಿ ಜನಸಂಖ್ಯೆ ಹೆಚ್ಚಿಸಲು ಹೊಸ ಕ್ರಮ