ಸಹಜೀವನ ಕೊಲೆಯಲ್ಲಿ ಪರ್ಯವಸಾನ!; ಬೆಂಗಳೂರಲ್ಲೂ ನಡೆದಿವೆ ಬರ್ಬರ ಕೊಲೆಗಳು, ಕೆಲ ತಿಂಗಳಲ್ಲಿ ಹಲವು ಪ್ರಕರಣ ದಾಖಲು

ಮದುವೆಗೂ ಮುನ್ನವೇ ಹುಡುಗ-ಹುಡುಗಿ ‘ಲಿವಿಂಗ್ ಟುಗೆದರ್’ ಹೆಸರಲ್ಲಿ ಒಂದೇ ಮನೆಯಲ್ಲಿ ವಾಸಿಸುವ ರೂಢಿ ಇತ್ತೀಚೆಗೆ ದೇಶದಲ್ಲಿ ಹೆಚ್ಚಾಗುತ್ತಿದೆ. ಇದೇ ರೀತಿ ಸಹಜೀವನದಲ್ಲಿರುವ ಯುವತಿಯರ ಬರ್ಬರ ಹತ್ಯೆ ಪ್ರಕರಣಗಳೂ ಜಾಸ್ತಿಯಾಗುತ್ತಿವೆ. ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ನಡೆಯುತ್ತಿದ್ದ ಇಂತಹ ಕೊಲೆ ಕೇಸ್​ಗಳು ಬೆಂಗಳೂರಿನಲ್ಲೂ ಹೆಚ್ಚಾಗಿ ವರದಿಯಾಗುತ್ತಿರುವುದು ಆತಂಕ ಮೂಡಿಸಿದೆ. | ಮಂಜುನಾಥ ಕೆ. ಬೆಂಗಳೂರು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ, ಮುಂಬೈನ ವೈದ್ಯ ಸರಸ್ವತಿ ಕೊಲೆ ಪ್ರಕರಣದ ಮಾದರಿಯಲ್ಲೇ ಸಹಜೀವನ ನಡೆಸುತ್ತಿದ್ದ ಜೋಡಿಗಳ ಮಧ್ಯೆ ಕಲಹ … Continue reading ಸಹಜೀವನ ಕೊಲೆಯಲ್ಲಿ ಪರ್ಯವಸಾನ!; ಬೆಂಗಳೂರಲ್ಲೂ ನಡೆದಿವೆ ಬರ್ಬರ ಕೊಲೆಗಳು, ಕೆಲ ತಿಂಗಳಲ್ಲಿ ಹಲವು ಪ್ರಕರಣ ದಾಖಲು