ಕೆಜಿಎಫ್​-2 ಕಾಪಿರೈಟ್​ ಕೇಸ್​; ರಾಹುಲ್​ ಗಾಂಧಿ ಮತ್ತಿತರರು ಸದ್ಯಕ್ಕೆ ನಿರಾಳ

ಬೆಂಗಳೂರು: ‘ಭಾರತ್​ ಜೋಡೋ’ ಯಾತ್ರೆಯ ಪ್ರಚಾರಾರ್ಥ ವಿಡಿಯೋದಲ್ಲಿ ‘ಕೆಜಿಎಫ್​ ಚಾಪ್ಟರ್​-2’ ಹಾಡನ್ನು ಬಳಸಿ ಕಾಪಿರೈಟ್​ ಉಲ್ಲಂಘನೆ ಕೇಸ್ ಎದುರಿಸುತ್ತಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮತ್ತಿತರರಿಗೆ ಸದ್ಯ ನಿರಾಳ ಎಂಬಂತಾಗಿದೆ. ‘ಎಂಆರ್​ಟಿ ಮ್ಯೂಸಿಕ್’ ಸಂಸ್ಥೆ ದಾಖಲಿಸಿರುವ ಪ್ರಕರಣ ಸಂಬಂಧ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನೇತ್​ ವಿರುದ್ಧ ದಾಖಲಾಗಿರುವ ಎಫ್​​ಐಆರ್​ ತನಿಖೆ ಮುಂದಿನ ವಿಚಾರಣಾ ದಿನಾಂಕದವರೆಗೆ ತಡೆ ಹಿಡಿಯುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಸುನೀಲ್​ದತ್ ಯಾದವ್ ಅವರ ಏಕಸದಸ್ಯ ಪೀಠ … Continue reading ಕೆಜಿಎಫ್​-2 ಕಾಪಿರೈಟ್​ ಕೇಸ್​; ರಾಹುಲ್​ ಗಾಂಧಿ ಮತ್ತಿತರರು ಸದ್ಯಕ್ಕೆ ನಿರಾಳ