VIDEO | ಮೆಟ್ರೋ ರೈಲಿನೊಳಗೆ ಪುಟ್ಟ ಪೋರಿಯ ಡ್ಯಾನ್ಸ್​; ವಿಡಿಯೋ ವೈರಲ್​

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲಿನೊಳಗೆ ಡ್ಯಾನ್ಸ್​ ಮಾಡಿ ರೀಲ್ಸ್​ ಮಾಡುವವರ ಸಂಖ್ಯೆ ಭಾರೀ ಹೆಚ್ಚಿದೆ. ಅದರಲ್ಲೂ ವಿಚಿತ್ರವಾಗಿ, ಅರಬರೆ ವಸ್ತ್ರಗಳನ್ನು ಧರಿಸಿ ನೃತ್ಯ ಮಾಡಿ, ರೈಲಿನಲ್ಲಿರುವ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಇದನ್ನೂ ಓದಿ: VIDEO | ನೋಡುಗರ ಗುಂಡಿಗೆಯೂ ಗಟ್ಟಿಯಿರಬೇಕು! ಹೆಬ್ಬೆರಳಷ್ಟು ದಪ್ಪದ ಹಗ್ಗದ ಮೇಲೆ ನೂರಾರು ಅಡಿ ಎತ್ತರದಲ್ಲಿ ನಡೆದ! ಇಂತಹ ಹಲವು ಘಟನೆಗಳು ಕಳೆದ ವಾರದಲ್ಲಿ ಅಧಿಕ ಸಂಖ್ಯೆಯಲ್ಲಿ ವರದಿಯಾಗಿದೆ. ಆದ್ರೆ, ಈ ಮಧ್ಯೆ ಪುಟ್ಟ ಪೋರಿಯೊಬ್ಬಳು ಮಾಡಿರುವ ರೀಲ್ಸ್​ ನೋಡಿ … Continue reading VIDEO | ಮೆಟ್ರೋ ರೈಲಿನೊಳಗೆ ಪುಟ್ಟ ಪೋರಿಯ ಡ್ಯಾನ್ಸ್​; ವಿಡಿಯೋ ವೈರಲ್​