ಕಾಶ್ಮೀರ ಥರ ನಮ್ಮ ನೆಲದಲ್ಲೂ ಲಿಥಿಯಂ ಇದೆ ಎಂದ ಇರಾನ್…

ನವದೆಹಲಿ: ಪಶ್ಚಿಮ ಪ್ರಾಂತ್ಯದ ಹಮೆದಾನ್ ನಲ್ಲಿರುವ ನಿಕ್ಷೇಪದಲ್ಲಿ ಸುಮಾರು 8.5 ಮಿಲಿಯನ್ ಮೆಟ್ರಿಕ್ ಟನ್ ಲಿಥಿಯಂ ಅದಿರು ಇದೆ ಎಂದು ಇರಾನಿನ ಕೈಗಾರಿಕಾ, ಗಣಿ ಮತ್ತು ವ್ಯಾಪಾರ ಸಚಿವಾಲಯದ (ಎಂಐಎಂಟಿ) ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿರುವ ಬಗ್ಗೆ ಇರಾನ್ ನ ಸರ್ಕಾರಿ ಸ್ವಾಮ್ಯದ ಸುದ್ದಿ ನೆಟ್ ವರ್ಕ್ ಪ್ರೆಸ್ ಟಿವಿ ವರದಿ ಮಾಡಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ವಿಶ್ವದ ಅತಿದೊಡ್ಡ ಗುರುತಿಸಲ್ಪಟ್ಟ ಲಿಥಿಯಂ ಸಂಪನ್ಮೂಲಗಳು (ಇರಾನ್ ಅನ್ನು ಬಿಟ್ಟು) ಹೀಗಿದೆ: ಬೊಲಿವಿಯಾ, 21 ಮಿಲಿಯನ್ ಟನ್; … Continue reading ಕಾಶ್ಮೀರ ಥರ ನಮ್ಮ ನೆಲದಲ್ಲೂ ಲಿಥಿಯಂ ಇದೆ ಎಂದ ಇರಾನ್…