ಇಬ್ಬರನ್ನು ಬಿಟ್ಟರೆ ಲಿಂಗಾಯತ ಸಚಿವರಿಗೆ ಸಿಗದ ಪ್ರಬಲ ಖಾತೆಗಳು!

ಬೆಂಗಳೂರು: ನಿನ್ನೆ ರಾತ್ರಿ ಕೆಲ ನೂತನ ಶಾಸಕರಿಗೆ ಖಾತೆ ಹಂಚಲಾಗಿದ್ದು ಲಿಂಗಾಯತ ಸಚಿವರಿಗೆ ಪ್ರಬಲ ಖಾತೆಗಳು ಮಿಸ್ ಆಗಿವೆ. ಎಂಟು ಲಿಂಗಾಯತ ಸಚಿವರಿದ್ದು ಎರಡೇ ಪ್ರಬಲ ಖಾತೆಗಳು ಕೈಸೇರಿವೆ. ಎಂಬಿ ಪಾಟೀಲ್​ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಿಕ್ಕಿದ್ದು ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಖಾತೆ ಪಡೆದಿದ್ದಾರೆ. ಇದನ್ನೂ ಓದಿ: ಖಾತೆ ಬದಲಾವಣೆ ಮಾಡಿ ಕೊಡಿ ಎಂದಿದ್ದಕ್ಕೆ ಸಿಕ್ಕ ಖಾತೆಯನ್ನು ನಿಭಾಯಿಸಿ ಎಂದ ಸಿಎಂ ಸಿದ್ದು! ಉಳಿದಂತೆ ಎಚ್ ಕೆ ಪಾಟೀಲ್​ಗೆ ಕಾನೂನು ಮತ್ತು ಸಂಸದೀಯ … Continue reading ಇಬ್ಬರನ್ನು ಬಿಟ್ಟರೆ ಲಿಂಗಾಯತ ಸಚಿವರಿಗೆ ಸಿಗದ ಪ್ರಬಲ ಖಾತೆಗಳು!