ಸಿನಿಮಾ ಕಾರ್ಮಿಕರಿಗೆ ರಿಲಯನ್ಸ್ ನೆರವು ಸಿಕ್ಕಿದ್ದು ಹೇಗೆ? … ಸೋಷಿಯಲ್ ಮೀಡಿಯಾದಲ್ಲಿ ಬಿ.ಎಸ್. ಲಿಂಗದೇವರು ಸುದೀರ್ಘ ಪತ್ರ

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ರಿಲಯನ್ಸ್ ಇಂಡಸ್ಟ್ರೀಸ್ ದೊಡ್ಡ ಮಟ್ಟದಲ್ಲಿ ನೆರವು ನೀಡಿದೆ. ದಿನನಿತ್ಯದ ಅಗತ್ಯದ ಆಹಾರ ಪದಾರ್ಥಗಳನ್ನು ಕೊಳ್ಳುವುದಕ್ಕೆ ಆರು ಸಾವಿರ ಕಾರ್ಮಿಕರಿಗೆ ರಿಲಯನ್ಸ್ ಸಂಸ್ಥೆಯಿಂದ ಕೂಪನ್‌ಗಳು ಸಿಗುತ್ತಿವೆ. ಇದರಿಂದ ಬಹಳಷ್ಟು ಜನರಿಗೆ ಉಪಯೋಗವಾಗಲಿದ್ದು, ಇದರ ಮಧ್ಯೆಯೇ ಕನ್ನಡ ಚಿತ್ರರಂಗದಲ್ಲೊಂದು ವಿಚಿತ್ರ ಬೆಳವಣಿಗೆಯಾಗುತ್ತಿದೆ. ಪ್ರಮುಖವಾಗಿ, ಈ ಕೆಲಸದ ಕ್ರೆಡಿಟ್ ಪಡೆಯುವುದಕ್ಕೆ ಹಲವರು ಪ್ರಯತ್ನಿಸುತ್ತಿದ್ದಾರೆ. ರಿಲಯನ್ಸ್ ಸಂಸ್ಥೆಯ ಗಮನಸೆಳೆದು, ಅವರಿಂದ ಸಹಾಯ ಪಡೆಯುವ ಕೆಲಸ ಮಾಡಿದ್ದು ತಾವೇ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಇಷ್ಟಕ್ಕೂ ಕಾರ್ಮಿಕರ ಸಮಸ್ಯೆಯತ್ತ ರಿಲಯನ್ಸ್ … Continue reading ಸಿನಿಮಾ ಕಾರ್ಮಿಕರಿಗೆ ರಿಲಯನ್ಸ್ ನೆರವು ಸಿಕ್ಕಿದ್ದು ಹೇಗೆ? … ಸೋಷಿಯಲ್ ಮೀಡಿಯಾದಲ್ಲಿ ಬಿ.ಎಸ್. ಲಿಂಗದೇವರು ಸುದೀರ್ಘ ಪತ್ರ