ಸೋಂಪು ಕಾಳು ಟೀ ಕುಡಿದರೆ ತೂಕ ನಷ್ಟ, ಕಣ್ಣಿನ ಆರೋಗ್ಯ…ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಬೆಂಗಳೂರು: ಸೋಂಪು ಕಾಳು… ಭಾರತೀಯರ ಅಡುಗೆ ಮನೆಯಲ್ಲಿ ಸಿಗುವ ಮಸಾಲೆ ಪದಾರ್ಥ. ಇದು ಅನೇಕ ರೀತಿಯ ರೋಗಗಳನ್ನು ದೂರವಿಡುತ್ತದೆ. ಪ್ರತಿದಿನ ಊಟದ ನಂತರ ಸೂಕ್ತ ಪ್ರಮಾಣದಲ್ಲಿ ನಾವು ಆರಾಮವಾಗಿ ಸೇವಿಸಬಹುದು. ಇದು ಸಿಹಿ ಮತ್ತು ಕಹಿ ರುಚಿ ಹೊಂದಿದ್ದು, ಫೈಬರ್, ಆಂಟಿ-ಆಕ್ಸಿಡೆಂಟ್ಸ್ ಮತ್ತು ಎಲ್ಲ ಅಗತ್ಯ ಖನಿಜಗಳನ್ನು ಹೊಂದಿದೆ. ಆದ್ದರಿಂದ ಇದನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಕೆಲವರು ಸೋಂಪು ಕಾಳು ಪೂರ್ತಿ ತಿನ್ನುತ್ತಾರೆ, ಆದರೆ ಕೆಲವರು ಕೆಲವೊಂದಕ್ಕೆ ಬೆರೆಸಿ ತಿನ್ನುತ್ತಾರೆ, ಇನ್ನು ಕೆಲವರು ನೀರಿನಲ್ಲಿ ಕುದಿಸಿ … Continue reading ಸೋಂಪು ಕಾಳು ಟೀ ಕುಡಿದರೆ ತೂಕ ನಷ್ಟ, ಕಣ್ಣಿನ ಆರೋಗ್ಯ…ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?