ನೀವು ಇದರ ಜೊತೆಗೆ ಉಪ್ಪಿನಕಾಯಿ ತಿನ್ನಲು ಇಷ್ಟಪಡುತ್ತಿದ್ದರೆ ಎಚ್ಚರ! ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು

ಬೆಂಗಳೂರು: ಭಾರತದ ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿ ಬೇಳೆ, ಸೊಪ್ಪಿನ ಸಾರಿನ ಜೊತೆ ಉಪ್ಪಿನಕಾಯಿ ತಿನ್ನಲು ಇಷ್ಟಪಡುವವರು ಬಹಳ ಮಂದಿ ಇದ್ದಾರೆ. ಅದರಲ್ಲೂ ಮಕ್ಕಳು ಬೇಳೆಕಾಳು, ಅನ್ನ, ಉಪ್ಪಿನಕಾಯಿಯನ್ನು ಬಹಳ ಉತ್ಸಾಹದಿಂದ ತಿನ್ನುತ್ತಾರೆ. ಆದರೆ ಕೆಲವು ಕಾಳುಗಳೊಂದಿಗೆ ಉಪ್ಪಿನಕಾಯಿಯನ್ನು ಸೇವಿಸುವುದು ಸಾಕಷ್ಟು ಮಾರಕವಾಗಬಹುದು. ಇದರಿಂದ ಅಸಿಡಿಟಿ ಜತೆಗೆ ಅಲ್ಸರ್ ನಂತಹ ಗಂಭೀರ ಸಮಸ್ಯೆಗಳೂ ಬರಬಹುದು. ಹೌದು, ಭಾರತೀಯ ಆಹಾರ ಶೈಲಿಯಲ್ಲಿ ಬೇಳೆಕಾಳುಗಳಿಗೆ ವಿಶೇಷ ಸ್ಥಾನವಿದೆ. ತಜ್ಞರ ಪ್ರಕಾರ, ಬೇಳೆಕಾಳುಗಳಲ್ಲಿ ಪ್ರೋಟೀನ್ ಕೂಡ ಹೇರಳವಾಗಿ ಕಂಡುಬರುತ್ತದೆ. ಹಾಗೆಯೇ ತೊಗರಿಬೇಳೆಯೂ ಪೋಷಕಾಂಶಗಳಿಂದ … Continue reading ನೀವು ಇದರ ಜೊತೆಗೆ ಉಪ್ಪಿನಕಾಯಿ ತಿನ್ನಲು ಇಷ್ಟಪಡುತ್ತಿದ್ದರೆ ಎಚ್ಚರ! ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು