ಬಿಳಿ ಕೂದಲು ಕಪ್ಪಾಗಲು ಮನೆಯಲ್ಲಿ ಈ ಪುಡಿ ಇದ್ದರೆ ಸಾಕು…!

ಬೆಂಗಳೂರು: ಬಿಳಿಗೂದಲು ಕಪ್ಪಾಗಲು ಹೇರ್‌ಡೈ ಹಚ್ಚಿಕೊಳ್ಳುವುದು ಸರ್ವೇಸಾಮಾನ್ಯ. ಹೇರ್‌ಡೈ ಹೊರತುಪಡಿಸಿ ಬೇರೆ ಉಪಾಯವೂ ಇಲ್ಲ. ಆದರೆ ಹೇರ್‌ಡೈಗಳಲ್ಲಿ ರಾಸಾಯನಿಕ ಅಂಶವಿದ್ದೇ ಇರುತ್ತದೆ. ಚರ್ಮದ ಅಲರ್ಜಿಯಿರುವವರಿಗೆ ಹೇರ್‌ಡೈನಿಂದಲೂ ಅಲರ್ಜಿ ಉಂಟಾಗಬಹುದು. ಇದನ್ನು ಬಳಸುವಾಗ ಎಚ್ಚರವಿರಲಿ. ಮಾರುಕಟ್ಟೆಯಲ್ಲಿ ದೊರೆಯುವ ಅಗ್ಗದ ಡೈಗಳಿಂದ ದುಷ್ಪರಿಣಾಮಗಳು ಅಧಿಕ. ಆದ್ದರಿಂದ ಉತ್ತಮ ಗುಣಮಟ್ಟದ ಡೈಗಳನ್ನು ಬಳಸುವುದು ಒಳ್ಳೆಯದು. ಯಾರೇ ಆಗಲಿ ಡೈ ಉಪಯೋಗಿಸುವ ಮುಂಚೆ ಎಲ್ಲಿಯಾದರೂ ಒಂದೆಡೆ ಹಚ್ಚಿಕೊಂಡು ಅಲರ್ಜಿಯಂತಹ ತೊಂದರೆಯಾಗುತ್ತದೋ ಇಲ್ಲವೋ ತಿಳಿದುಕೊಳ್ಳುವುದು ಒಳಿತು. ಪದೇ ಪದೆ ಡೈ ಬಳಸುವುದರಿಂದ ಮುಖದ ಚರ್ಮ … Continue reading ಬಿಳಿ ಕೂದಲು ಕಪ್ಪಾಗಲು ಮನೆಯಲ್ಲಿ ಈ ಪುಡಿ ಇದ್ದರೆ ಸಾಕು…!