ಬೆಳಗಿನ ಉಪಾಹಾರ ಲೇಟ್ ಆಗ್ತಿದೆಯಾ, ಮಧುಮೇಹ ಬರುವ ಸಾಧ್ಯತೆ ಹೆಚ್ಚು; ಎಚ್ಚರಿಸಿದ ವೈದ್ಯರು

ಬೆಂಗಳೂರು: ನೀವು ಪ್ರತಿದಿನ ಯಾವ ಸಮಯಕ್ಕೆ ಉಪಹಾರ ಸೇವಿಸುತ್ತೀರಿ? ಸರಿಯಾದ ಸಮಯಕ್ಕೆ ತಿಂಡಿ ತಿನ್ನದಿದ್ದರೆ, ಮುಂದಿನ ಬಾರಿಯಾದರೂ ಎಚ್ಚೆತ್ತುಕೊಳ್ಳಿ. ಏಕೆಂದರೆ ಬೆಳಗ್ಗೆ ಸರಿಯಾದ ಸಮಯಕ್ಕೆ ಉಪಹಾರ ಸೇವಿಸದಿದ್ದರೆ ಮಧುಮೇಹ ಬರುವ ಅಪಾಯವಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಸ್ಪ್ಯಾನಿಷ್ ವಿಜ್ಞಾನಿಗಳು 8 ಗಂಟೆಯ ಮೊದಲು ಉಪಹಾರ ಸೇವಿಸುವವರಿಗೆ ಹೋಲಿಸಿದರೆ 9 ಗಂಟೆಯ ನಂತರ ಉಪಾಹಾರ ಸೇವಿಸುವವರಿಗೆ ಮಧುಮೇಹದ ಅಪಾಯವು 59 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಪುರಾವೆಗಳನ್ನು ತೋರಿಸಿದ್ದಾರೆ. ಆದರೆ ಬೆಳಗಿನ ಉಪಾಹಾರವನ್ನು ತ್ಯಜಿಸುವುದು ಒಳ್ಳೆಯದಲ್ಲ. ಒಂದು ವೇಳೆ … Continue reading ಬೆಳಗಿನ ಉಪಾಹಾರ ಲೇಟ್ ಆಗ್ತಿದೆಯಾ, ಮಧುಮೇಹ ಬರುವ ಸಾಧ್ಯತೆ ಹೆಚ್ಚು; ಎಚ್ಚರಿಸಿದ ವೈದ್ಯರು