ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ‘ಅಭ್ಯಂಗ’

ಚರ್ಮದ ಸೌಂದರ್ಯ ವರ್ಧಿಸಬೇಕೆಂದು ಬಯಸುವವರಿಗೆ ಅಭ್ಯಂಗ (ಎಣ್ಣೆ ಸ್ನಾನ) ಉತ್ತಮ ಮಾರ್ಗೋಪಾಯ. *ಒಣಚರ್ಮದವರು ವಾರಕ್ಕೆರಡು ಬಾರಿ ಅಭ್ಯಂಗ ಮಾಡಬೇಕು. ಇದರಿಂದ ಚರ್ಮ ಬಿರುಕು ಬಿಡುವುದು ಮತ್ತು ಚರ್ಮದ ಕಾಯಿಲೆಗಳು ಬಾಧಿಸುವುದಿಲ್ಲ. *ಅಭ್ಯಂಗದಿಂದ ದೇಹದಲ್ಲಿ ರಕ್ತಪರಿಚಲನೆ ಸರಾಗವಾಗಿ ಆಗಲು ಸಹಕಾರಿಯಾಗುತ್ತದೆ.*ಚರ್ಮ ಕಾಂತಿಯುತವಾಗುತ್ತದೆ.*ದೇಹದ ಎಲ್ಲ ಜೀವಕೋಶಗಳಿಗೆ ಆಮ್ಲಜನಕ ತಲುಪುವಲ್ಲಿ ಸಹಾಯ ಮಾಡುತ್ತದೆ. *ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.*ಏಕಾಗ್ರತೆ, ಬುದ್ಧಿಶಕ್ತಿ, ಆತ್ಮವಿಶ್ವಾಸ ಹೆಚ್ಚುತ್ತದೆ.*ಪ್ರತಿಯೊಬ್ಬರೂ ವಾರಕ್ಕೊಮ್ಮೆ ಇಲ್ಲವೇ ಹದಿನೈದು ದಿನಗಳಿಗೊಮ್ಮೆ ಅಭ್ಯಂಗವನ್ನು ರೂಢಿಸಿಕೊಳ್ಳಬೇಕು.*ಅಭ್ಯಂಗವು ದೇಹದ ಆಯಾಸ, ಬಳಲಿಕೆಯನ್ನು ಪರಿಹರಿಸಿ ಚೈತನ್ಯ ಮೂಡಿಸುತ್ತದೆ.*ಪ್ರತಿದಿನ ರಾತ್ರಿ … Continue reading ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ‘ಅಭ್ಯಂಗ’