ವೈರಲ್​ ಆಗಲು ಹೀಗೂ ಮಾಡ್ತಾರಾ? ಅಪ್ಪಿತಪ್ಪಿ ಈ ದುಸ್ಸಾಹಸಕ್ಕೆ ಕೈ ಹಾಕ್ಬೇಡಿ ಪ್ರಾಣ ಹೋದೀತು!

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವುದಕ್ಕಾಗಿ ಕೆಲವರು ಯಾವುದೇ ಮಟ್ಟಕ್ಕಾದರೂ ಇಳಿಯುತ್ತಾರೆ. ಆದರೆ, ಇಂತಹ ಹುಚ್ಚು ಸಾಹಸಗಳು ಜೀವಕ್ಕೆ ಅಪಾಯ ತಂದೊಡ್ಡುತ್ತವೆ ಎಂಬುದನ್ನು ಮಾತ್ರ ಎಂದಿಗೂ ಮರೆಯಬಾರದು. ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಸಹಾಯದಿಂದ​ ಕಾರಿನ ಬಾಗಿಲಿನಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ಭಯಾನಕ ವಿಡಿಯೋ ನೆಟ್ಟಿಗರಲ್ಲಿ ಆಘಾತ ಉಂಟು ಮಾಡಿದೆ. ಅಪಾಯಕಾರಿ ವಿಡಿಯೋವನ್ನು @sumit_cool_dubey ಎಂಬ ಇನ್​​ಸ್ಟಾಗ್ರಾಂ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಚಲಿಸುತ್ತಿರುವ ಕಾರಿನ ಬಾಗಿಲಿಗೆ ವ್ಯಕ್ತಿಯನ್ನು ಪ್ಲಾಸ್ಟಿಕ್ ಸಹಾಯದಿಂದ ಸುತ್ತಿರುವುದನ್ನು ಕಾಣಬಹುದು. ಕಾರು ಚಲಿಸುವಾಗ … Continue reading ವೈರಲ್​ ಆಗಲು ಹೀಗೂ ಮಾಡ್ತಾರಾ? ಅಪ್ಪಿತಪ್ಪಿ ಈ ದುಸ್ಸಾಹಸಕ್ಕೆ ಕೈ ಹಾಕ್ಬೇಡಿ ಪ್ರಾಣ ಹೋದೀತು!