ಪ್ರಾಧ್ಯಾಪಕ ವೃತ್ತಿಯಿಂದ ಹಿರಿತೆರೆಗೆ … ಲೋಹಿತಾಶ್ವ ನಡೆದ ಬಂದ ಹಾದಿ …

ಬೆಂಗಳೂರು: ಮಂಗಳವಾರ ಸಂಜೆ ನಿಧನರಾದ ಹಿರಿಯ ನಟ ಲೋಹಿತಾಶ್ವ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ನಟ-ನಿರ್ದೇಶಕ ಶಂಕರ್​ ನಾಗ್​ ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ನಾಟಕಗಳಲ್ಲಿ ಲೋಹಿತಾಶ್ವ ಅವರ ಅಭಿನಯವನ್ನು ನೋಡಿ ಮೆಚ್ಚಿದ್ದ ಶಂಕರ್​ ನಾಗ್​, ತಮ್ಮ ‘ಗೀತಾ’ ಚಿತ್ರದಲ್ಲಿ ಅವರಿಗೊಂದು ಪ್ರಮುಖ ಪಾತ್ರ ನೀಡಿದ್ದರು. ಈ ಚಿತ್ರದಲ್ಲಿ ಡಾಕ್ಟರ್​ ಪಾತ್ರ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಲೋಹಿತಾಶ್ವ ಮತ್ತೆಂದೂ ಹಿಂದಿರುಗಿ ನೋಡಲೇ ಇಲ್ಲ. ಅಲ್ಲಿಂದ ಮುಂದೆ ಎರಡು ದಶಕಗಳ ಕಾಲ ಅವರು ಕನ್ನಡ ಚಿತ್ರರಂಗದ ಬಹುಬೇಡಿಕೆಯ … Continue reading ಪ್ರಾಧ್ಯಾಪಕ ವೃತ್ತಿಯಿಂದ ಹಿರಿತೆರೆಗೆ … ಲೋಹಿತಾಶ್ವ ನಡೆದ ಬಂದ ಹಾದಿ …