ಜೀವನವೇ ತೀರ್ಥಯಾತ್ರೆಯಾಗುವ ಬಗೆ…

ಜನರು ಬೇರೆ ಬೇರೆ ಕಾರಣಕ್ಕೆ ಪ್ರಯಾಣ ಮಾಡುತ್ತಾರೆ. ಅನ್ವೇಷಕರು ಸಾಹಸ ಮೆರೆಯಲು ಅಥವಾ ವಿಷಯ ತಿಳಿಯಲು ಪ್ರಯಾಣ ಹೋಗುತ್ತಾರೆ. ಅಲೆಮಾರಿಗಳು ಪ್ರಯಾಣ ಮಾಡುತ್ತಾರೆ. ಏಕೆಂದರೆ ಅವರಿಗೆ ಮನೆ ಸಹ್ಯವಾಗುವುದಿಲ್ಲ. ಪ್ರವಾಸಿಗರಿಗಂತೂ ಪ್ರಯಾಣ ಖಂಡಿತ ಬೇಕು. ಏಕೆಂದರೆ ಅವರಿಗೆ ಕೆಲಸದಿಂದ ಅಥವಾ ಕುಟುಂಬದವರಿಂದ ಬಿಡುಗಡೆ ಬೇಕಾಗಿದೆ! ಜನ ಪ್ರವಾಸ ಹೋಗುತ್ತಾರೆ, ಪರ್ವತಾರೋಹಣ ಮಾಡುತ್ತಾರೆ. ಏಕೆಂದರೆ ಅವರು ಏನನ್ನಾದರೂ ಸಾಧಿಸಬೇಕೆಂದು ಬಯಸುತ್ತಾರೆ ಅಥವಾ ಜೀವನದ ಗುಣಮಟ್ಟ ವೃದ್ಧಿಸಲು ಬಯಸುತ್ತಾರೆ. ಆದರೆ, ಆದರೆ, ತೀರ್ಥಯಾತ್ರೆ ಭಿನ್ನವಾದುದು. ಅದರ ಉದ್ದೇಶ ನಿಮ್ಮನ್ನು ವಿನೀತನನ್ನಾಗಿ … Continue reading ಜೀವನವೇ ತೀರ್ಥಯಾತ್ರೆಯಾಗುವ ಬಗೆ…