ಲೈಬ್ರರಿ ಪುಸ್ತಕ ಮಾಫಿಯಾ: ಹಳೆಯದನ್ನೇ ಮರುಮುದ್ರಿಸಿ ಲೂಟಿ; ಅಧಿಕಾರಿಗಳ ಕಮಿಷನ್ ದಂಧೆ..

| ರಮೇಶ ದೊಡ್ಡಪುರ ಬೆಂಗಳೂರು ಇದು ಅಕ್ಷರದ ಹೆಸರಿನಲ್ಲಿ ನಡೆಯುತ್ತಿರುವ ದಂಧೆ. ರಾಜ್ಯದ ಗ್ರಂಥಾಲಯ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳ ಕೈಚಳಕದಿಂದಾಗಿ ವಾರ್ಷಿಕ ಮೀಸಲಿಟ್ಟಿರುವ 10 ಕೋಟಿ ರೂ.ನಲ್ಲಿ ಸುಮಾರು ಶೇ.50 ಪಾಲು ಲೂಟಿಯಾಗುತ್ತಿದೆ. ಹಣ ಗಳಿಸುವ ಉದ್ದೇಶದಿಂದ ಅಧಿಕಾರಿಗಳೇ ಬೇನಾಮಿ ಹೆಸರಿನಲ್ಲಿ ಪ್ರಕಾಶನ ಸಂಸ್ಥೆಗಳನ್ನು ಹುಟ್ಟುಹಾಕಿರುವ ಸಂಗತಿ ಬಯಲಾಗಿದೆ. ಉಪಯೋಗಕ್ಕೆ ಬಾರದ ಸಾವಿರಾರು ಪುಸ್ತಕಗಳು ಪ್ರತಿ ವರ್ಷ ಗ್ರಂಥಾಲಯಗಳಲ್ಲಿ ಭರ್ತಿ ಯಾಗುತ್ತವೆ. ಈ ಪುಸ್ತಕಗಳಲ್ಲಿ ಬಹುತೇಕವು ಹಿಂದಿನ ವರ್ಷಗಳಲ್ಲಿ ಬಂದಿರುವಂಥದ್ದಾಗಿರುತ್ತವೆ. ಹಳೇ ಪುಸ್ತಕಗಳ ಹೆಸರು ಬದಲಿಸಿ ಹೊಸ … Continue reading ಲೈಬ್ರರಿ ಪುಸ್ತಕ ಮಾಫಿಯಾ: ಹಳೆಯದನ್ನೇ ಮರುಮುದ್ರಿಸಿ ಲೂಟಿ; ಅಧಿಕಾರಿಗಳ ಕಮಿಷನ್ ದಂಧೆ..