ಯುವಜನತೆ ಹತಾಶೆ ಬಿಟ್ಟು ಜೀವನೋತ್ಸಾಹಕ್ಕೆ ಮರಳಲಿ

ರಸ್ತೆ ಅಪಘಾತಗಳಾಗಿ ಹತ್ತಿರದವರು ತೀರಿಕೊಂಡಾಗ ವಿಧಿಯನ್ನು ಹಳಿಯುತ್ತೇವೆ. ರಸ್ತೆ ಅವ್ಯವಸ್ಥೆಯ ಬಗ್ಗೆ ಗೊಣಗುತ್ತೇವೆ. ಕಾಯಿಲೆಯಿಂದ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ದೊರೆಯದೆ ತೀರಿಕೊಂಡರೆ ವೈದ್ಯರನ್ನು ದೂಷಿಸುತ್ತೇವೆ. ಔಷಧವನ್ನು ತೆಗಳುತ್ತೇವೆ ಆದರೆ…ಕಣ್ಣೆದುರು ಬೆಳೆದುನಿಂತ ಮುದ್ದು ಮಗನೋ, ಮಗಳೋ ಆತ್ಮಹತ್ಯೆ ಮಾಡಿಕೊಂಡರೆ ಹೆತ್ತ ಒಡಲುಗಳು ಏನೆಂದು, ಯಾರೆಂದು ಹೊಣೆಗಾರರನ್ನಾಗಿಸುತ್ತಾರೆ? ತಮ್ಮ ಮಗನಿಗೆ/ಮಗಳಿಗೆ ತಾವೇನು ಕಡಿಮೆ ಮಾಡಿದ್ದೆವು ಏಕೆ ಹೀಗಾಯಿತು ಎಂದು ಜೀವನಪರ್ಯಂತ ಪರಿತಪಿಸುತ್ತಲೇ ಉಳಿದ ಆಯುಷ್ಯವನ್ನು ಶಾಪಗ್ರಸ್ತರಂತೆ ಕಳೆಯುತ್ತಾರೆ. ವೈರಿಗಳಿಗೂ ಬರಬಾರದ ದುರ್ದೆಸೆ ಅದು. ಕಳೆದ ಮೂರು ದಶಕಗಳ ನನ್ನ … Continue reading ಯುವಜನತೆ ಹತಾಶೆ ಬಿಟ್ಟು ಜೀವನೋತ್ಸಾಹಕ್ಕೆ ಮರಳಲಿ