ಸೆಕೆ ಅಂತ ಮನೆಯ ಪಡಸಾಲೆಯಲ್ಲಿ ಮಲಗಿದ್ದ ವೃದ್ಧೆಯನ್ನು ಎಳೆದೊಯ್ದು ತಿಂದ ಚಿರತೆ!

ಮಾಗಡಿ: ಮನೆಯ ಪಡಸಾಲೆಯಲ್ಲಿ ಮಲಗಿದ್ದ ವೃದ್ಧೆಯನ್ನು ಚಿರತೆ ಹೊತ್ತೊಯ್ದು ತಿಂದಿರುವ ಘಟನೆ ತಾಲೂಕಿನ ಕೊತ್ತಗಾನಹಳ್ಳಿಯಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ. ಗಂಗಮ್ಮ (68) ಮೃತಪಟ್ಟವರು. ಮನೆಯ ಒಳಗೆ ಸೆಕೆ ಎಂದು ಎಂದಿನಂತೆ ಶುಕ್ರವಾರ ರಾತ್ರಿ ಮನೆಯ ಪಡಸಾಲೆಯಲ್ಲಿ ಮಲಗಿದ್ದರು. ಮನೆಯ ಹಿಂಭಾಗದ 100 ಮೀಟರ್ ದೂರದ ಪೊದೆಯೊಳಗೆ ಶನಿವಾರ ಬೆಳಗ್ಗೆ ವೃದ್ಧೆಯ ತಲೆ ಒಂದು ಕಡೆ, ದೇಹ ಮತ್ತೊಂದು ಕಡೆ ಬಿದ್ದಿದ್ದು ಕಂಡುಬಂದಿದೆ. ಇದನ್ನೂ ಓದಿ ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ತಿಂದ … Continue reading ಸೆಕೆ ಅಂತ ಮನೆಯ ಪಡಸಾಲೆಯಲ್ಲಿ ಮಲಗಿದ್ದ ವೃದ್ಧೆಯನ್ನು ಎಳೆದೊಯ್ದು ತಿಂದ ಚಿರತೆ!