VIDEO: ಚಿರತೆ ಮರ ಹತ್ತುವುದು ತೀರ ಸಾಮಾನ್ಯ, ಆದರೆ ಬೇಟೆಯನ್ನು ಬಾಯಲ್ಲಿ ಕಚ್ಚಿಕೊಂಡು ಮರ ಏರುವ ಈ ದೃಶ್ಯವನ್ನು ಮಿಸ್​ ಮಾಡ್ಕೋಳ್ಬೇಡಿ…

ಐಎಫ್​ಎಸ್​ ಅಧಿಕಾರಿ ಪ್ರವೀಣ್​ ಕಸ್ವಾನ್​ ಎಂಬುವರು ಮೈನವಿರೇಳಿಸುವ ವಿಡಿಯೋವೊಂದನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿರತೆ ಮರ ಹತ್ತುವುದು ಗೊತ್ತಿರುವ ವಿಷಯ. ಆದರೆ ಈ ವಿಡಿಯೋದಲ್ಲಿ ಕಾಣುವ ಚಿರತೆ ತಾನು ಬೇಟೆಯಾಡಿದ ಪ್ರಾಣಿಯ ಮೃತದೇಹದೊಂದಿಗೆ ಮರ ಏರುತ್ತದೆ. ಇದನ್ನು ನೋಡಿದರೆ ಮೈ ಜುಂ ಎನ್ನಿಸದೆ ಇರದು…! ದಕ್ಷಿಣ ಆಫ್ರಿಕಾದ ಕ್ರುಗರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಮಾ.24ರಂದು ಸಂಜೆ 6ಗಂಟೆಗೆ ಸೆರೆ ಹಿಡಿದಿರುವ ವಿಡಿಯೋ ಇದು ಎಂದು ಐಎಫ್​ಎಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ. ಚಿರತೆ ತಾನು ಬೇಟೆಯಾಡಿದ ದೊಡ್ಡ ಜಿಂಕೆಯ ಮೃತದೇಹವನ್ನು … Continue reading VIDEO: ಚಿರತೆ ಮರ ಹತ್ತುವುದು ತೀರ ಸಾಮಾನ್ಯ, ಆದರೆ ಬೇಟೆಯನ್ನು ಬಾಯಲ್ಲಿ ಕಚ್ಚಿಕೊಂಡು ಮರ ಏರುವ ಈ ದೃಶ್ಯವನ್ನು ಮಿಸ್​ ಮಾಡ್ಕೋಳ್ಬೇಡಿ…