ಇಂದಿನಿಂದ ವರ್ಲ್ಡ್ ಸಿರೀಸ್ ಕ್ರಿಕೆಟ್, ಕರೊನಾ ಕಾಲದಲ್ಲಿ ದಿಗ್ಗಜರ ಟಿ20 ಫೈಟ್

ಬೆಂಗಳೂರು: ‘ಸಚಿನ್… ಸಚಿನ್…’ ಎಂಬ ಉದ್ಘೋಷ ಸ್ಟೇಡಿಯಂನಲ್ಲಿ ಮತ್ತೆ ಕೇಳಿಸಲಿದೆ, ವೀರೇಂದ್ರ ಸೆಹ್ವಾಗ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತೆ ನೋಡಲು ಸಿಗಲಿದೆ, ಯುವರಾಜ್ ಸಿಂಗ್ ಅವರ ಮ್ಯಾಚ್ ವಿನ್ನಿಂಗ್ ಆಟವನ್ನು ಮತ್ತೆ ನೋಡಬಹುದು, ಬ್ರಿಯಾನ್ ಲಾರಾ ಅವರ ಆಕರ್ಷಕ ಎಡಗೈ ಬ್ಯಾಟಿಂಗ್‌ಅನ್ನು ಮತ್ತೆ ಸವಿಯಬಹುದು, ಸನತ್ ಜಯಸೂರ್ಯ ಅವರ ಮುಗಿಲೆತ್ತರದ ಸಿಕ್ಸರ್‌ಗಳು ಮತ್ತೆ ಬೌಲರ್‌ಗಳ ನಿದ್ದೆಗೆಡಿಸಲಿವೆ, ಜಾಂಟಿ ರೋಡ್ಸ್ ಅವರ ಚುರುಕಿನ ಫೀಲ್ಡಿಂಗ್ ಮತ್ತೆ ಕಾಣಸಿಗಲಿದೆ, ಕೆವಿನ್ ಪೀಟರ್ಸೆನ್ ಅವರ ಸ್ವಿಚ್ ಹಿಟ್ ಹೊಡೆತಗಳು ಮತ್ತೊಮ್ಮೆ ಬೌಲರ್‌ಗಳನ್ನು … Continue reading ಇಂದಿನಿಂದ ವರ್ಲ್ಡ್ ಸಿರೀಸ್ ಕ್ರಿಕೆಟ್, ಕರೊನಾ ಕಾಲದಲ್ಲಿ ದಿಗ್ಗಜರ ಟಿ20 ಫೈಟ್