ಬೇರೆ ಜಾತಿಯವರನ್ನು ಮದುವೆಯಾದರೆ ಆಸ್ತಿ ಹಕ್ಕು ಕಳೆದುಹೋಗುತ್ತದೆಯೇ? ಇಲ್ಲಿದೆ ಮಾಹಿತಿ…

ಪ್ರಶ್ನೆ: ನಮ್ಮ ತಂದೆ ತಾಯಿಗೆ ನಾನು ಒಬ್ಬಳೇ ಮಗಳು. ನಾನು ಹಿಂದೂ. ಆದರೆ ಕ್ರಿಶ್ಚಿಯನ್ ಜನಾಂಗದವರನ್ನು ಮದುವೆಯಾದೆ. ಆ ಮತಕ್ಕೆ ಮತಾಂತರವೂ ಆಗಿದ್ದೇನೆ. ಹತ್ತು ವರ್ಷಗಳಿಂದ ನಮ್ಮ ತಂದೆ ತಾಯಿಯ ಸಂಪರ್ಕದಲ್ಲಿ ಇಲ್ಲ. ಈಗ ನಮ್ಮ ತಂದೆ ತೀರಿಕೊಂಡಿದ್ದಾರೆ. ನಮ್ಮ ತಾಯಿ ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ನನಗೆ ಏನೂ ಕೊಡುವುದಿಲ್ಲ ಎನ್ನುತ್ತಿದ್ದಾರೆ. ತಂದೆಯ ಎಲ್ಲ ಆಸ್ತಿಯನ್ನೂ ಅವರ ತಂಗಿಯ ಮಗನಿಗೇ ದಾನ ಮಾಡುತ್ತೇನೆ ಎನ್ನುತ್ತಿದ್ದಾರೆ. ನನಗೆ ಭಾಗ ಬರುವುದಿಲ್ಲವೇ? ಉತ್ತರ: ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ನಿಮಗೂ … Continue reading ಬೇರೆ ಜಾತಿಯವರನ್ನು ಮದುವೆಯಾದರೆ ಆಸ್ತಿ ಹಕ್ಕು ಕಳೆದುಹೋಗುತ್ತದೆಯೇ? ಇಲ್ಲಿದೆ ಮಾಹಿತಿ…