ಮಿತಭಾಷಿ ನಿರ್ಮಲಾ: ಬಜೆಟ್​ ಮಂಡನೆಯಲ್ಲಿ ಕ್ರಮೇಣ ಕಡಿಮೆಯಾದ ಮಾತು; ಯಾವಾಗ ಎಷ್ಟು ಮಾತು?

ನವದೆಹಲಿ: ಸತತ ಐದನೇ ಸಲ ಕೇಂದ್ರ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್​ ಬಹುಶಃ ‘ಮಾತು ಕಡಿಮೆ, ಕೆಲಸ ಜಾಸ್ತಿ’ ಎಂಬ ಸೂತ್ರವನ್ನು ಪಾಲಿಸಿಕೊಂಡು ಬಂದಂತಿದೆ. ಪ್ರತಿ ಬಜೆಟ್​ನಲ್ಲೂ ಮಾತು ಕಡಿಮೆ ಆಡುತ್ತ ಬಂದಿರುವ ಅವರು ಈ ಸಲ ಅತ್ಯಂತ ಕಡಿಮೆ ಮಾತಿನಲ್ಲೇ ಬಜೆಟ್ ಮಂಡಿಸಿ, ಮಿತಭಾಷಿ ನಿರ್ಮಲಾ ಎಂದೆನಿಸಿಕೊಂಡಿದ್ದಾರೆ. ವಿತ್ತ ಸಚಿವೆಯಾಗಿ 2019-20ರಲ್ಲಿ ಪ್ರಥಮ ಸಲ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್​, 2 ಗಂಟೆ 17 ನಿಮಿಷಗಳ ಕಾಲ ಮಾತನಾಡಿದ್ದರು. 2020-21ರಲ್ಲಿ ಎಂದಿಗಿಂತ ಹೆಚ್ಚೇ ಅಂದರೆ 2 … Continue reading ಮಿತಭಾಷಿ ನಿರ್ಮಲಾ: ಬಜೆಟ್​ ಮಂಡನೆಯಲ್ಲಿ ಕ್ರಮೇಣ ಕಡಿಮೆಯಾದ ಮಾತು; ಯಾವಾಗ ಎಷ್ಟು ಮಾತು?