ಮಂಗನ ಹಿಂದೆ ಮರದಿಂದ ಮರಕ್ಕೆ ಜಿಗಿದ ಚಿರತೆ; ಐಎಫ್​ಎಸ್​ ಅಧಿಕಾರಿಯ ವಿಡಿಯೋ ವೈರಲ್

ನವದೆಹಲಿ: ಚಿರತೆ ಮರದಿಂದ ಮರಕ್ಕೆ ಹಾರುವುದನ್ನು ನೀವು ಎಂದಾದರೂ ನೋಡಿದ್ದೀರಾ? ನಿಮಗೆ ಚಿರತೆಯ ಆಶ್ಚರ್ಯಕರ ಕೌಶಲ್ಯಗಳ ಬಗ್ಗೆ ತಿಳಿದಿಲ್ಲದಿದ್ದರೆ ನೀವು ಈ ವೀಡಿಯೊವನ್ನು ನೋಡಬೇಕು. ಈ ಚಿರತೆ ಕಥೆ ವಿಚಿತ್ರ ಆದರೂ ಸತ್ಯ! ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತ ನಂದಾ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಚಿರತೆ ಕೋತಿಯನ್ನು ಒಂದು ಮರದಿಂದ ಇನ್ನೊಂದು ಮರಕ್ಕೆ ಅಟ್ಟಿಸಿಕೊಂಡು ಹೋಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಇದು ನಿಮಗೆ ನಿತ್ಯವೂ ನೋಡಲು ಸಿಗದ ದೃಶ್ಯವಾಗಿದೆ. ಈ ಕ್ಲಿಪ್​ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಸರಿಸುಮಾರು … Continue reading ಮಂಗನ ಹಿಂದೆ ಮರದಿಂದ ಮರಕ್ಕೆ ಜಿಗಿದ ಚಿರತೆ; ಐಎಫ್​ಎಸ್​ ಅಧಿಕಾರಿಯ ವಿಡಿಯೋ ವೈರಲ್