ಕಡೆಗೂ ಮಹೇಶ್​ ಬಾಬು ಫ್ಯಾನ್ಸ್​ಗಳ ಬೇಡಿಕೆ ಈಡೇರಿಸಿದ ‘ಗುಂಟೂರು ಕಾರಂ’ ಚಿತ್ರತಂಡ

ಆಂಧ್ರಪ್ರದೇಶ: ಟಾಲಿವುಡ್​​ನ ಪ್ರಿನ್ಸ್​ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ‘ಗುಂಟೂರು ಕಾರಂ’ ಚಿತ್ರದ ಬಗ್ಗೆ ಇದೀಗ ಹೊಸ ಮಾಹಿತಿಯೊಂದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದ್ದು, ನಟನ ಅಭಿಮಾನಿಗಳು ಈ ಹಿಂದೆ ಸಿನಿಮಾ ತಯಾರಕರ ವಿರುದ್ಧ ಯಾವುದೇ ಅಪ್ಡೇಟ್​ ಅನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯ ಈ ಗೊಂದಲಗಳಿಗೆ ಈಗ ಉತ್ತರ ಲಭಿಸಿದೆ. ಇದನ್ನೂ ಓದಿ: Thieves Try To Steal Gold From A Jewellery Shop In Hoskote | ಹೊಸಕೋಟೆಯ ಹೆದ್ದಾರಿಯ ಚಿನ್ನದಂಗಡಿಯಲ್ಲಿ … Continue reading ಕಡೆಗೂ ಮಹೇಶ್​ ಬಾಬು ಫ್ಯಾನ್ಸ್​ಗಳ ಬೇಡಿಕೆ ಈಡೇರಿಸಿದ ‘ಗುಂಟೂರು ಕಾರಂ’ ಚಿತ್ರತಂಡ