ಕಾರ್ಕಳದಲ್ಲಿ ತಡರಾತ್ರಿ ಘೋರ ದುರಂತ: ತಮ್ಮನ ಮನೆಗೆ ಕೊಳ್ಳಿ ಇಟ್ಟು ಬಳಿಕ ಕಾರಿನಲ್ಲೇ ಪೆಟ್ರೋಲ್​ ಸುರಿದುಕೊಂಡು ಅಣ್ಣ ಸಾವು!

ಬೆಳ್ಮಣ್‌: ಇಲ್ಲೊಬ್ಬ ಅಣ್ಣ, ತಮ್ಮನ ಮನೆಗೆ ಬೆಂಕಿ ಇಟ್ಟು ಬಳಿಕ ಕಾರಿನಲ್ಲಿ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ದುರ್ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಕುದ್ರುಟ್ಟುವಿನಲ್ಲಿ ನಿನ್ನೆ(ಬುಧವಾರ) ತಡರಾತ್ರಿ ನಡೆದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸಚ್ಚೇರಿಪೇಟೆಯ ಕೃಷ್ಣ ಸಪಳಿಗ ಮೃತ ದುರ್ದೈವಿ. ಕೃಷ್ಣನ ಸಹೋದರನ ಹೆಸರು ಶೇಖರ ಸಪಳಿಗ. ಶೇಖರನ ಮನೆಯಲ್ಲಿ ಕೃಷ್ಣ ಮತ್ತು ಶೇಖರನ ಸಹೋದರಿಯ ಮಗಳ ಮದುವೆ ಹಿನ್ನೆಲೆ ಬುಧವಾರ ಮೆಹಂದಿ ಶಾಸ್ತ್ರ ನಡೆದಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಷ್ಣ, ರಾತ್ರಿ ತಮ್ಮನ ಮನೆಯಿಂದ ವಾಪಸ್​ … Continue reading ಕಾರ್ಕಳದಲ್ಲಿ ತಡರಾತ್ರಿ ಘೋರ ದುರಂತ: ತಮ್ಮನ ಮನೆಗೆ ಕೊಳ್ಳಿ ಇಟ್ಟು ಬಳಿಕ ಕಾರಿನಲ್ಲೇ ಪೆಟ್ರೋಲ್​ ಸುರಿದುಕೊಂಡು ಅಣ್ಣ ಸಾವು!