ಗಾಯಕಿಯ ಕೊನೆಯ ಆಸೆ ಈಡೇರಿಸಿದ ಲತಾ ಮಂಗೇಶ್ಕರ್ ಕುಟುಂಬ; ತಿರುಪತಿ ದೇವಸ್ಥಾನಕ್ಕೆ 10 ಲಕ್ಷ ರೂ. ದೇಣಿಗೆ

ನವದೆಹಲಿ:  ಗಾಯಕಿ ಲತಾಮಂಗೇಶ್ಕರ್ ಅವರು ನಮ್ಮನ್ನು ಅಗಲಿದ್ದರೂ ಅವರ ಹಾಡುಗಳೊಂದಿಗೆ ಎಂದೆಂದಿಗೂ ಜೀವಂತವಾಗಿದ್ದಾರೆ.  ಇದೀಗ ಲತಾಮಂಗೇಶ್ಕರ್ ಕೊನೆಯ ಆಸೆಯನ್ನು ಕುಟುಂಬಸ್ಥರು  ಈಗ ಪೂರೈಸಿದ್ದಾರೆ. ಲತಾಮಂಗೇಶ್ಕರ್  ಅವರು 2022 ಫೆಬ್ರವರಿ 6ರಂದು ನಿಧನರಾದರು. ಅವರ ಸಾವಿನಿಂದ ಸಂಗೀತ ಲೋಕ ಮೂಕವಿಸ್ಮಿತವಾಯಿತು. ಲತಾಜಿ ಅವರ ಸಾವನ್ನು ಅವರ ಅಭಿಮಾನಿಗಳು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೇ ಅವರ ಕುಟುಂಬಸ್ಥರು ಲತಾಜಿ ಅವರ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ. ಲತಾ ಜೀ ಅವರು  ವೆಂಕಟೇಶ್ವರ ಸ್ವಾಮಿಯ ಮಹಾನ್ ಭಕ್ತರಾಗಿದ್ದರು. ಸ್ವಾಮಿಯನ್ನು ಸ್ಮರಿಸುವ ಅನೇಕ ಅದ್ಭುತವಾದ … Continue reading ಗಾಯಕಿಯ ಕೊನೆಯ ಆಸೆ ಈಡೇರಿಸಿದ ಲತಾ ಮಂಗೇಶ್ಕರ್ ಕುಟುಂಬ; ತಿರುಪತಿ ದೇವಸ್ಥಾನಕ್ಕೆ 10 ಲಕ್ಷ ರೂ. ದೇಣಿಗೆ