ಈ ನಗರದಲ್ಲಿ ಇನ್ನು ಸೂರ್ಯ ಹುಟ್ಟೋದು 2021ರಲ್ಲಿಯೇ!

ವಾಷಿಂಗ್ಟನ್​: ನಮ್ಮ ದೇಶದಲ್ಲಿ ಬೆಳಗ್ಗೆ ಸೂರ್ಯೋದಯವಾದರೆ ಸಂಜೆ ಸೂರ್ಯಾಸ್ತಮಾನವಾಗುತ್ತದೆ. ಇದೇ ರೀತಿ ಪ್ರತಿ ದೇಶದಲ್ಲೂ ಇರುತ್ತದೆ ಎಂದುಕೊಂಡರೆ ಅದು ನಿಮ್ಮ ಭ್ರಮೆಯಷ್ಟೇ. ಕೆಲವು ಸ್ಥಳಗಳಲ್ಲಿ ಸೂರ್ಯ ಎರಡೆರೆಡು ತಿಂಗಳುಗಳ ಕಾಲ ಬರೋದೇ ಇಲ್ಲ. ಬಂದರೆ ಎರೆಡೆರೆಡು ತಿಂಗಳು ಹೋಗೋದೇ ಇಲ್ಲ. ಇದನ್ನೂ ಓದಿ: ಎರಡು ತಿಂಗಳ ಬಳಿಕ ಹೆಚ್ಚಾಯಿತು ಪೆಟ್ರೋಲ್, ಡೀಸೆಲ್ ಬೆಲೆ ಹೌದು ಇಂತದ್ದೊಂದು ವಿಸ್ಮಯ ನಡೆಯುವುದು ಅಮೆರಿಕದ ಅಲಾಸ್ಕಾದ ಉಟ್ಕಿಯಾವಿಕ್ಗಾಗಿಯಲ್ಲಿ. ಈ ನಗರದ ಈ ವರ್ಷದ ಕೊನೆಯ ಸೂರ್ಯಾಸ್ತಮಾನ ನವೆಂಬರ್​ 19ರಂದು ಅಂದರೆ ನಿನ್ನೆ … Continue reading ಈ ನಗರದಲ್ಲಿ ಇನ್ನು ಸೂರ್ಯ ಹುಟ್ಟೋದು 2021ರಲ್ಲಿಯೇ!