ಬಳ್ಳಾರಿಯಲ್ಲಿ ತಲೆ ಎತ್ತುತ್ತಿದೆ ರಾಜ್ಯದಲ್ಲೇ ಅತೀದೊಡ್ಡ ಅಪ್ಪು ಪ್ರತಿಮೆ!

ಬಳ್ಳಾರಿ: ಪುನಿತ್ ರಾಜಕುಮಾರ್​ ಅಂದರೆ ಬಳ್ಳಾರಿ ಜನರಿಗೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿ ಅಭಿಮಾನಕ್ಕೆ ಸಾಕ್ಷಿಯಾಗಿ ರಾಜ್ಯದಲ್ಲೇ ಅತಿ ದೊಡ್ಡ ಪುನೀತ್ ಪುತ್ಥಳಿ ಗಣಿ ನಾಡಲ್ಲಿ ತಲೆಯೆತ್ತುತ್ತಿದೆ. ಕೆಜಿಫ್ ೨ ಚಿತ್ರದಲ್ಲಿ ರಾಕಿ ಬಾಯ್ ಪುತ್ಥಳಿ ನಿರ್ಮಿಸಿದ್ದ ಶಿವಮೊಗ್ಗದ ಕಲಾವಿದ ಜೀವನ್, ದಾಖಲೆಯ ಅಪ್ಪು ಪುತ್ಥಳಿಯನ್ನು ತಯಾರಿಸಿದ್ದಾರೆ. ಈ ಪ್ರತಿಮೆ 23 ಅಡಿ ಎತ್ತರವಿದ್ದು ಅತೀ ದೊಡ್ಡ ಪುತ್ಥಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬಳ್ಳಾರಿಯ ನಲ್ಲಚರಾವು ಪ್ರದೇಶದ ಜಿಲ್ಲಾ ಕ್ರೀಡಾಂಗಣದ ಮುಂದೆ ಈ ಪ್ರತಿಮೆ ತಲೆಯತ್ತಲು ಸಿದ್ದವಾಗಿದೆ. … Continue reading ಬಳ್ಳಾರಿಯಲ್ಲಿ ತಲೆ ಎತ್ತುತ್ತಿದೆ ರಾಜ್ಯದಲ್ಲೇ ಅತೀದೊಡ್ಡ ಅಪ್ಪು ಪ್ರತಿಮೆ!