ಸಿಡಿಯಿತು ಸೂರ್ಯನ ಭಾಗ! ಅತ್ಯಪರೂಪದ ವಿದ್ಯಮಾನ, ವಿಜ್ಞಾನಿಗಳಿಂದ ಕಾರಣ ಶೋಧ

ನವದೆಹಲಿ: ಖಗೋಳಶಾಸ್ತ್ರಜ್ಞರನ್ನು ಸದಾ ಬೆರಗುಗೊಳಿಸುವ ನಕ್ಷತ್ರವಾದ ಸೂರ್ಯ ಇದೀಗ ಇನ್ನೊಂದು ಭಾರಿ ಆಸಕ್ತಿದಾಯಕ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಸೂರ್ಯನ ಒಂದು ದೊಡ್ಡ ಭಾಗ ಸಿಡಿದು ಅದರ ಉತ್ತರ ಧ್ರುವದಲ್ಲಿ ಸುಂಟರಗಾಳಿಯಂಥ ಬೃಹತ್ ಸುಳಿ ಸೃಷ್ಟಿಯಾಗಿದೆ. ಈ ರೀತಿಯಲ್ಲಿ ಸೂರ್ಯನ ಭಾಗ ತುಂಡಾಗಿದ್ದಕ್ಕೆ ಕಾರಣವನ್ನು ವಿಜ್ಞಾನಿಗಳು ವಿಶ್ಲೇಷಿಸುತ್ತಿದ್ದಾರೆ. ಈ ವಿದ್ಯಮಾನದ ವೀಡಿಯೊ ದೃಶ್ಯ ಬಾಹ್ಯಾಕಾಶ ವಿಜ್ಞಾನಿಗಳ ಸಮುದಾಯವನ್ನು ಬೆರಗುಗೊಳಿಸಿದೆ. ಜೇಮ್ಸ್​ ವೆಬ್​ನಿಂದ ಸೆರೆ: ಈ ಅತ್ಯಪರೂಪದ ವಿದ್ಯಮಾನವನ್ನು ನಾಸಾದ ಜೇಮ್ಸ್​ ವೆಬ್ ಟೆಲಿಸ್ಕೋಪ್ ಸೆರೆ ಹಿಡಿದಿದೆ. ಬಾಹ್ಯಾಕಾಶ ಹವಾಮಾನ ತಜ್ಞೆ … Continue reading ಸಿಡಿಯಿತು ಸೂರ್ಯನ ಭಾಗ! ಅತ್ಯಪರೂಪದ ವಿದ್ಯಮಾನ, ವಿಜ್ಞಾನಿಗಳಿಂದ ಕಾರಣ ಶೋಧ