ಸುರಕ್ಷಿತ ಎನ್ನಲಾಗುವ ಲಾರ್ಜ್​ ಕ್ಯಾಪ್​ ಮ್ಯೂಚುಯಲ್ ಫಂಡ್‌ಗಳ ಸರಾಸರಿ ಲಾಭ ಶೇ 19.83; ಇದರಲ್ಲಿ ನಂಬರ್ 1 ಫಂಡ್​ ಯಾವುದು ಗೊತ್ತೆ?

ನವದೆಹಲಿ: ಮ್ಯೂಚುಯಲ್ ಫಂಡ್‌ಗಳ ಪೈಕಿ ಲಾರ್ಜ್​ ಕ್ಯಾಪ್​ ಫಂಡ್​ಗಳನ್ನು ಹೆಚ್ಚು ಸುರಕ್ಷಿತ ಹಾಗೂ ಸ್ಥಿರ ಆದಾಯ ನೀಡುವ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ. ಏಕೆಂದರೆ, ಲಾರ್ಜ್​ ಕ್ಯಾಪ್​ ಮ್ಯೂಚುಯಲ್ ಫಂಡ್‌ಗಳ ಹಣವನ್ನು ಬೃಹತ್​ ಕಂಪನಿಗಳ ಷೇರುಗಳಲ್ಲಿ ತೊಡಗಿಸಲಾಗುತ್ತದೆ. ಈ ಕಂಪನಿಗಳು ಹೆಚ್ಚು ಸುರಕ್ಷಿತ ಎಂದೇ ಪರಿಗಣಿಸಲಾಗುವುದರಿಂದ ಇವುಗಳಲ್ಲಿ ರಿಸ್ಕ್​ ಅಂಶ ಕಡಿಮೆ ಇರುತ್ತದೆ. ಸ್ಮಾಲ್​ ಕ್ಯಾಪ್​ ಮತ್ತು ಮಿಡ್ ಕ್ಯಾಪ್​ ಫಂಡ್​ಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಲಾರ್ಜ್​ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳಲ್ಲಿ ಲಾಭಾಂಶದ ಪ್ರಮಾಣ ಕಡಿಮೆ ಇರುತ್ತದೆ ಎಂದೇ ಆಂದಾಜಿಸಲಾಗುತ್ತದೆ. ಆದರೆ, … Continue reading ಸುರಕ್ಷಿತ ಎನ್ನಲಾಗುವ ಲಾರ್ಜ್​ ಕ್ಯಾಪ್​ ಮ್ಯೂಚುಯಲ್ ಫಂಡ್‌ಗಳ ಸರಾಸರಿ ಲಾಭ ಶೇ 19.83; ಇದರಲ್ಲಿ ನಂಬರ್ 1 ಫಂಡ್​ ಯಾವುದು ಗೊತ್ತೆ?