ಬೆಂಗಳೂರಿನಲ್ಲಿ ಯುವಕನ ಸ್ಟಾರ್ಟ್​ಅಪ್​ಗೆ 8 ಲಕ್ಷ ರೂ. ಹೂಡಿದ ಮನೆ ಮಾಲೀಕ!

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಬೆಂಗಳೂರಿನಲ್ಲಿ ಬಾಡಿಗೆದಾರರ ಎಲ್ಲಾ ಭಯಾನಕ ಕಥೆಗಳ ನಡುವೆ, ಮನೆ ಮಾಲೀಕ ಮತ್ತು ಅವನ ಬಾಡಿಗೆದಾರರ ಸಂಬಂಧ ಎದ್ದು ಕಾಣುತ್ತಿದೆ. Betterhalf.ai ನ ಸಹ-ಸಂಸ್ಥಾಪಕ ಮತ್ತು CEO ಪವನ್ ಗುಪ್ತಾ ಅವರು ತಮ್ಮ ಮನೆ ಮಾಲೀಕರು ತಮ್ಮ ಸಂಸ್ಥೆಯಲ್ಲಿ 10 ಸಾವಿರ ಡಾಲರ್​ (ಅಂದಾಜು 8.2 ಲಕ್ಷ ರೂ.) ಹಣ ಹೂಡಿಕೆ ಮಾಡಿದ್ದಾರೆ ಎಂದು ಬಹಿರಂಗಪಡಿಸಿದರು. ಪವನ್ ಗುಪ್ತಾ ಟ್ವಿಟರ್‌ನಲ್ಲಿ ಸುಶೀಲ್ ಎಂಬ ಹೆಸರಿನ ತನ್ನ ಮನೆ ಮಾಲೀಕರೊಂದಿಗಿನ ಚಾಟ್​ನ ಸ್ಟೀನ್‌ಶಾಟ್ … Continue reading ಬೆಂಗಳೂರಿನಲ್ಲಿ ಯುವಕನ ಸ್ಟಾರ್ಟ್​ಅಪ್​ಗೆ 8 ಲಕ್ಷ ರೂ. ಹೂಡಿದ ಮನೆ ಮಾಲೀಕ!