ಮೋದಿ ಉಪನಾಮ ವಿವಾದ; ರಾಹುಲ್​ ಗಾಂಧಿ ವಿರುದ್ದ ದೂರು ದಾಖಲಿಸುವೆ ಎಂದ ಲಲಿತ್​ ಮೋದಿ

ನವದೆಹಲಿ: 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮೋದಿ ಉಪನಾಮ ಕುರಿತು ವ್ಯಂಗ್ಯವಾಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಬ್ರಿಟನ್​ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಐಪಿಎಲ್​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಲಲಿತ್​ ರಾಹುಲ್​ ಗಾಂಧಿ ಮತ್ತು ಸಹಚರರು ನಾನು ಕಾನೂನಿನಿಂದ ತಪ್ಪಿಸಿಕೊಂಡು ದೇಶ ಬಿಟ್ಟು ಪರಾರಿಯಾದವನು ಎಂದು ಹೇಳುತ್ತಿದ್ದಾರೆ. ನನ್ನ ವಿರುದ್ದ ಮಾಡಿರುವ ಆರೋಪಗಳು ಸಾಬೀತಾಗಿವೆಯೇ ವಿರೋಧ ಪಕ್ಷದ ಎಲ್ಲಾ ನಾಯಕರಿಗೂ ತಪ್ಪು ಮಾಹಿತಿ ನೀಡಲಾಗಿದೆ … Continue reading ಮೋದಿ ಉಪನಾಮ ವಿವಾದ; ರಾಹುಲ್​ ಗಾಂಧಿ ವಿರುದ್ದ ದೂರು ದಾಖಲಿಸುವೆ ಎಂದ ಲಲಿತ್​ ಮೋದಿ