ರಾಜಸ್ಥಾನ ಚುನಾವಣೆ| ಜೈಪುರದ ಗಣಪತಿ ಪ್ಲಾಜಾ ಮೇಲೆ ಐಟಿ ದಾಳಿ; ಕೋಟ್ಯಂತರ ರೂಪಾಯಿ ಹಣ ವಶ

ಜೈಪುರ: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಈ ಮಧ್ಯೆ ಸರ್ಕಾರಿ ತನಿಖಾ ಸಂಸ್ಥೆಗಳಾದ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯ ರಾಜ್ಯದಲ್ಲಿ ಬೇಟೆಯಾಡುವುದನ್ನು ಚುರುಕುಗೊಳಿಸಿದೆ. ಇದರ ನಡುವೆ ಜೈಪುರದ ಗಣಪತಿ ಪ್ಲಾಜಾ ಎಂಬಲ್ಲಿ ಖಾಸಗಿ ಲಾಕರ್​ಗಳನ್ನು ನಿರ್ಮಿಸಲಾಗಿದ್ದು, ಸುಮಾರು 500ಕ್ಕೂ ಅಧಿಕ ಕೋಟಿ ಕಪ್ಪು ಹಣವನ್ನು ಸಂಗ್ರಹಿಸಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪೂರಕ ಎಂಬಂತೆ ದಾಳಿ ನಡೆಸಿದ ಅಧಿಕಾರಿಗಳು ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುದ್ದಿ ಮೂಲಗಳ ಪ್ರಕಾರ … Continue reading ರಾಜಸ್ಥಾನ ಚುನಾವಣೆ| ಜೈಪುರದ ಗಣಪತಿ ಪ್ಲಾಜಾ ಮೇಲೆ ಐಟಿ ದಾಳಿ; ಕೋಟ್ಯಂತರ ರೂಪಾಯಿ ಹಣ ವಶ