ಪಾಕಿಸ್ತಾನದಲ್ಲೂ ಕರೊನಾ ವೈರಸ್​ ಸೋಂಕು ಹರಡಿದ ತಬ್ಲಿಘಿಗಳು: ಜಮಾತ್​ನಲ್ಲಿ ಪಾಲ್ಗೊಂಡಿದ್ದ 20 ಸಾವಿರ ಮಂದಿ ಕ್ವಾರಂಟೈನ್​ನಲ್ಲಿ

ಲಾಹೋರ್​: ಪಾಕ್​ನ ರಾಜಧಾನಿ ಲಾಹೋರ್​ ನಗರದಲ್ಲಿ ಕಳೆದ ತಿಂಗಳು ನಡೆದ ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದವರಿಗೆ ಕರೊನಾ ವೈರಸ್​ ಸೋಂಕು ಹರಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಲ್ಲಿ ಭಾಗವಹಿಸಿದ್ದವರ ಪತ್ತೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಮಾರ್ಚ್​ 10 ರಿಂದ 12ರವರೆಗೆ ಲಾಹೋರ್​ನಲ್ಲಿ ತಬ್ಲಿಘಿ ಜಮಾತ್​ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಈ ಸಭೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಇವರಿಗೆ ಸೋಂಕು ಹರಿಡಿರುವುದರಿಂದ ಎಲ್ಲರನ್ನೂ ಪತ್ತೆ ಮಾಡಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿರುವವರು … Continue reading ಪಾಕಿಸ್ತಾನದಲ್ಲೂ ಕರೊನಾ ವೈರಸ್​ ಸೋಂಕು ಹರಡಿದ ತಬ್ಲಿಘಿಗಳು: ಜಮಾತ್​ನಲ್ಲಿ ಪಾಲ್ಗೊಂಡಿದ್ದ 20 ಸಾವಿರ ಮಂದಿ ಕ್ವಾರಂಟೈನ್​ನಲ್ಲಿ