ಸ್ಟಾರ್​ಗಳು ಅಖಾಡಕ್ಕೆ; 28ರಿಂದ ಲಗಾಮ್, ಶಿವಪ್ಪ ಶೂಟಿಂಗ್

ಬೆಂಗಳೂರು: ಲಾಕ್​ಡೌನ್ ಸಡಿಲಿಕೆ ಆಗುತ್ತಿದ್ದಂತೆ ಸಿನಿಮಾ ವಲಯದ ಚಟುವಟಿಕೆಗಳು ಗರಿಗೆದರಿವೆ. ಇಷ್ಟು ದಿನ ಶೂಟಿಂಗ್ ಕೈಬಿಟ್ಟಿದ್ದ ಚಿತ್ರತಂಡಗಳು ಮತ್ತೆ ಚಿತ್ರೀಕರಣಕ್ಕೆ ಹೊರಟು ನಿಂತಿವೆ. ಆ ಪೈಕಿ ಸ್ಯಾಂಡಲ್​ವುಡ್​ನಲ್ಲಿ ನಟ ಉಪೇಂದ್ರ ‘ಲಗಾಮ್ ಸಿನಿಮಾ ಶೂಟಿಂಗ್​ಗೆ ಭರದ ಸಿದ್ಧತೆ ನಡೆಯುತ್ತಿದ್ದು, ಕರೊನಾ ಎರಡನೇ ಅಲೆ ಬಳಿಕ ಸೆಟ್ಟೇರುತ್ತಿರುವ ಮೊದಲ ದೊಡ್ಡ ಮತ್ತು ಹೊಸ ಚಿತ್ರವಾಗಲಿದೆ. ಲಾಕ್​ಡೌನ್​ಗೂ ಮುನ್ನ ಶುರುವಾದ ಕೆ. ಮಾದೇಶ್ ನಿರ್ದೇಶನದ ‘ಲಗಾಮ್ ಚಿತ್ರವು, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ ಕೊನೆಯಲ್ಲೇ ಪ್ರಾರಂಭವಾಗಿ, ಇಷ್ಟರಲ್ಲಿ ಬಹುಪಾಲು ಕೆಲಸಗಳನ್ನು … Continue reading ಸ್ಟಾರ್​ಗಳು ಅಖಾಡಕ್ಕೆ; 28ರಿಂದ ಲಗಾಮ್, ಶಿವಪ್ಪ ಶೂಟಿಂಗ್