ಮಧ್ಯರಾತ್ರಿ ಮಹಿಳಾ ಎಸ್​ಐ ಹಿಂಬಾಲಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನ: ಮೂವರ ಬಂಧನ, ಕಾರು ಸೀಜ್​

ಭುವನೇಶ್ವರ: ಮಹಿಳಾ ಸಬ್​ ಇನ್ಸ್​ಪೆಕ್ಟರ್​ನನ್ನು ಹಿಂಬಾಲಿಸಿ ನಿಂದಿಸಿ, ಬೆದರಿಕೆ ಹಾಕಿದಲ್ಲದೆ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಒಡಿಶಾದ ಟ್ವಿನ್​ ಸಿಟಿ ಕಮಿಷನರೇಟ್​ ಪೊಲೀಸರು ಗುರುವಾರ (ಜ.05) ಬಂಧಿಸಿದ್ದಾರೆ. ಬಂಧಿತರನ್ನು ಕುನಾ ಚಂದ್ರ ಸಾಹು (23), ಪ್ರದೀಪ್​ ಬೆಹೆರಾ (35) ಮತ್ತು ಅರವಿಂದ್​ ಮಹಾಕುಡ್​ (28) ಎಂದು ಗುರುತಿಸಲಾಗಿದೆ. ಎಲ್ಲ ಮೂವರು ಆರೋಪಿಗಳು ವೃತ್ತಿಯಲ್ಲಿ ಚಾಲಕರು ಎಂದು ತಿಳಿದುಬಂದಿದೆ. ಆರೋಪಿಗಳ ಬಳಿಯಿಂದ ಎಸ್​ಯುವಿ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಿಳಾ ಎಸ್​ಐ ಸುಭಾಶ್ರೀ ನಾಯಕ್​ … Continue reading ಮಧ್ಯರಾತ್ರಿ ಮಹಿಳಾ ಎಸ್​ಐ ಹಿಂಬಾಲಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನ: ಮೂವರ ಬಂಧನ, ಕಾರು ಸೀಜ್​