ದಾವೂದ್ ಇಬ್ರಾಹಿಂನ ಹಳೆ ಫೋಟೊ ವೈರಲ್! ಯಾರು ಈ ಡೇರ್ ಡೆವಿಲ್‍ ಮಹಿಳೆ?

ನವದೆಹಲಿ: “ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಣ್ಣ ಅಪರಾಧಿಯಾಗಿದ್ದಾಗ ‘ಆಗಷ್ಟೇ ಹೆಸರು ಮಾಡುತ್ತಿದ್ದಾಗ’ ನಾನು ಮೊದಲ ಬಾರಿಗೆ ಭೇಟಿಯಾದೆ” ಎಂದು ಈ ಮಹಿಳೆ ಹೇಳಿಕೊಳ್ಳುತ್ತಾರೆ. ಈ ಮಹಿಳೆ ದಾವೂದ್‍ ಇಬ್ರಾಹಿಂನನ್ನು ಅನೇಕ ಬಾರಿ ಭೇಟಿಯಾಗಿದ್ದು ಭಾರತ ಮತ್ತು ದುಬೈನಲ್ಲಿ ಅವನ ಸಂದರ್ಶನ ನಡೆಸಿದ್ದರು. ಈ ಮಹಿಳೆ ಓರ್ವ ಅನುಭವಿ ಪತ್ರಕರ್ತೆಯಾಗಿದ್ದು ಅವರ ಹೆಸರು ಶೀಲಾ ಭಟ್ ಎಂದು. ಕಳೆದ ತಿಂಗಳು ಅವರು ಭಾರತದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ಅವರ ಜತೆಗಿದ್ದ ಹಳೆಯ ಚಿತ್ರವನ್ನು ಪೋಸ್ಟ್ ಮಾಡಿದಾಗ … Continue reading ದಾವೂದ್ ಇಬ್ರಾಹಿಂನ ಹಳೆ ಫೋಟೊ ವೈರಲ್! ಯಾರು ಈ ಡೇರ್ ಡೆವಿಲ್‍ ಮಹಿಳೆ?