ಚುನಾವಣಾ ಕರ್ತವ್ಯ ತರಬೇತಿಗೆ ಬಾರದೆ ಉದ್ಧಟತನ; ಮಹಿಳಾ ಇನ್ಸ್​ಪೆಕ್ಟರ್ ಅಮಾನತು

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಮುನ್ನಡೆಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಈ ನಡುವೆ ಮಹಿಳಾ ಇನ್ಸ್​ಪೆಕ್ಟರ್ ಒಬ್ಬರು ಉದ್ಧಟತನ ತೋರಿ ಅಮಾನತುಗೊಂಡಿದ್ದಾರೆ. ಭವ್ಯಾ ಎಂಬುವರು ಮತಗಟ್ಟೆಯಲ್ಲಿ ಬೇಜವಾಬ್ದಾರಿ ಮೆರೆದು ಅಮಾನತುಗೊಂಡ ಇನ್ಸ್​ಪೆಕ್ಟರ್. ತರಬೇತಿಗೆ ಹಾಜರಾಗದೆ ಪೇಪರ್ ಓದುತ್ತಾ ಕುಳಿತ ಅಧಿಕಾರಿ ಚುಣಾವಣಾ ಕರ್ತವ್ಯಕ್ಕೆ ತೆರಳುವ ಮುನ್ನ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಮತಗಟ್ಟೆ ತರಬೇತಿ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಮಹಿಳಾ ಇನ್ಸ್ಪೆಕ್ಟರ್ ಭವ್ಯ ಉದ್ಧಟತನ ತೋರಿದ್ದಾರೆ. ತರಬೇತಿಗೆ ಸರಿಯಾಗಿ ಹಾಜರಾಗದೆ ಪತ್ರಿಕೆ ಓದುತ್ತಾ ಕುಳಿತಿದ್ದಾರೆ. ಇದನ್ನೂ ಓದಿ: ‘ದಿ … Continue reading ಚುನಾವಣಾ ಕರ್ತವ್ಯ ತರಬೇತಿಗೆ ಬಾರದೆ ಉದ್ಧಟತನ; ಮಹಿಳಾ ಇನ್ಸ್​ಪೆಕ್ಟರ್ ಅಮಾನತು